Gold-Silver Price today : ಚಿನ್ನದ ದರ ಇಳಿಯುತ್ತಲೇ ಇದೆ, ಬೆಳ್ಳಿ ದರದ ಕಂಪ್ಲೀಟ್ ವಿವರ ಇಲ್ಲಿದೆ!

Gold-Silver Price today : ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ( Gold-Silver Price today) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

 

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,205
8 ಗ್ರಾಂ – ರೂ.41,640
10 ಗ್ರಾಂ – ರೂ.52,050
100 ಗ್ರಾಂ – ರೂ.5,20,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,678
8 ಗ್ರಾಂ- ರೂ.45,424
10 ಗ್ರಾಂ- ರೂ.56,780
100 ಗ್ರಾಂ -ರೂ. 5,67,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.52,750 ( 22 ಕ್ಯಾರೆಟ್) ರೂ.57,550( 24 ಕ್ಯಾರೆಟ್)
ಮುಂಬೈ : ರೂ.52,000 ( 22 ಕ್ಯಾರೆಟ್) ರೂ.56,730
( 24 ಕ್ಯಾರೆಟ್)
ದೆಹಲಿ : ರೂ.52,150 ( 22 ಕ್ಯಾರೆಟ್) ರೂ.56,880
( 24 ಕ್ಯಾರೆಟ್)
ಕೊಲ್ಕತ್ತಾ : ರೂ.52,000 ( 22 ಕ್ಯಾರೆಟ್) ರೂ.56,730( 24 ಕ್ಯಾರೆಟ್)
ಬೆಂಗಳೂರು : ರೂ.52,050( 22 ಕ್ಯಾರೆಟ್) ರೂ.56,780( 24 ಕ್ಯಾರೆಟ್)
ಹೈದರಾಬಾದ್ : ರೂ.52,100 ( 22 ಕ್ಯಾರೆಟ್) ರೂ.56,830( 24 ಕ್ಯಾರೆಟ್)
ಕೇರಳ : ರೂ.52,000 ( 22 ಕ್ಯಾರೆಟ್) ರೂ.56,730( 24 ಕ್ಯಾರೆಟ್)
ಮಂಗಳೂರು : ರೂ.52,050( 22 ಕ್ಯಾರೆಟ್) ರೂ.56,780( 24 ಕ್ಯಾರೆಟ್)
ಮೈಸೂರು : ರೂ.52,050( 22 ಕ್ಯಾರೆಟ್) ರೂ.56,780( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.52,000 ( 22 ಕ್ಯಾರೆಟ್) ರೂ.56,730( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.71.70
8 ಗ್ರಾಂ : ರೂ.573.60
10 ಗ್ರಾಂ : ರೂ.717
100 ಗ್ರಾಂ : ರೂ.7,170
1 ಕೆಜಿ : ರೂ.71,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,700 ರೂ, ಮೈಸೂರು- 71,700 ರೂ., ಮಂಗಳೂರು- 71,700 ರೂ., ಮುಂಬೈ- 68,500 ರೂ, ಚೆನ್ನೈ- 71,700 ರೂ ದೆಹಲಿ- 68,500 ರೂ, ಹೈದರಾಬಾದ್- 71,700 ರೂ, ಕೊಲ್ಕತ್ತಾ- 68,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ತಟಸ್ಥತೆ ಕಂಡುಬಂದಿದೆ.

Leave A Reply

Your email address will not be published.