Income tax recruitement 2023 | ಆದಾಯ ತೆರಿಗೆ ಕಚೇರಿಯಲ್ಲಿ ಉದ್ಯೋಗ : ಒಟ್ಟು ಹುದ್ದೆ-61, ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.24

Income tax recruitement 2023: ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಕಚೇರಿಯಲ್ಲಿ ಉದ್ಯೋಗವಕಾಶವಿದ್ದು (Income tax recruitement 2023), ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಆದಾಯ ತೆರಿಗೆ ಕಚೇರಿ
ಉದ್ಯೋಗ ಸ್ಥಳ : ಬೆಂಗಳೂರು ಕಚೇರಿ
ಒಟ್ಟು ಹುದ್ದೆ : 61
ಖಾಲಿ ಇರುವ ಹುದ್ದೆಗಳು :
ಆದಾಯ ತೆರಿಗೆ ಇನ್ಸ್​ಪೆಕ್ಟರ್- 10
ಟ್ಯಾಕ್ಸ್​ ಅಸಿಸ್ಟೆಂಟ್ – 32
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)-19

ವಿದ್ಯಾರ್ಹತೆ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- ಪದವಿ
ಟ್ಯಾಕ್ಸ್​ ಅಸಿಸ್ಟೆಂಟ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)-10ನೇ ತರಗತಿ

ವೇತನ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- ಮಾಸಿಕ ₹44,900-1,42,400
ಟ್ಯಾಕ್ಸ್​ ಅಸಿಸ್ಟೆಂಟ್ – ಮಾಸಿಕ ₹25,500-81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)- ಮಾಸಿಕ ₹18,000-56,900

ವಯೋಮಿತಿ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- 30 ವರ್ಷ
ಟ್ಯಾಕ್ಸ್​ ಅಸಿಸ್ಟೆಂಟ್ – 18ರಿಂದ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)-18 ರಿಂದ 25 ವರ್ಷ

ವಯೋಮಿತಿ ಸಡಿಲಿಕೆ:
ಮೆರಿಟೋರಿಯಸ್ ಕ್ರೀಡಾ ಅಭ್ಯರ್ಥಿಗಳು: 05 ವರ್ಷಗಳು
SC/ST ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:
SC/ST/PWD/ ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ- ಪೋಸ್ಟಲ್ ಆರ್ಡರ್​/ ಡಿಮ್ಯಾಂಡ್​ ಡ್ರಾಫ್ಟ್​

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಕೆ : ಆಫ್​ಲೈನ್​/ ಪೋಸ್ಟ್​

ಅರ್ಜಿ ಸಲ್ಲಿಸುವ ವಿಳಾಸ:
ಆದಾಯ ತೆರಿಗೆ ಆಯುಕ್ತರು (ನಿರ್ವಾಹಕರು ಮತ್ತು TPS)
O/o ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು
ಕರ್ನಾಟಕ ಮತ್ತು ಗೋವಾ ಪ್ರದೇಶ
ಕೇಂದ್ರ ಕಂದಾಯ ಕಟ್ಟಡ
ನಂ.1, ಕ್ವೀನ್ಸ್ ರಸ್ತೆ
ಬೆಂಗಳೂರು
ಕರ್ನಾಟಕ-560001

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 24 2023

ಹೆಚ್ಚಿನ ಮಾಹಿತಿಗೆ:
bangalore.ito.hq.pers.trg@incometax.gov.in

Leave A Reply

Your email address will not be published.