Gold-Silver Price today : ಚಿನ್ನ ಬೆಳ್ಳಿ ಬೆಲೆ ಇಂದು ಏರಿಕೆ!
Gold Silver Price Today : ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ( Gold Silver Price Today) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,225
8 ಗ್ರಾಂ – ರೂ.41,800
10 ಗ್ರಾಂ – ರೂ.52,250
100 ಗ್ರಾಂ – ರೂ.5,22,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,700
8 ಗ್ರಾಂ- ರೂ.45,600
10 ಗ್ರಾಂ- ರೂ.57,000
100 ಗ್ರಾಂ -ರೂ. 5,70,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.52,900 ( 22 ಕ್ಯಾರೆಟ್) ರೂ.57,710( 24 ಕ್ಯಾರೆಟ್)
ಮುಂಬೈ : ರೂ.52,200 ( 22 ಕ್ಯಾರೆಟ್) ರೂ.56,950
( 24 ಕ್ಯಾರೆಟ್)
ದೆಹಲಿ : ರೂ.52,350 ( 22 ಕ್ಯಾರೆಟ್) ರೂ.57,100
( 24 ಕ್ಯಾರೆಟ್)
ಕೊಲ್ಕತ್ತಾ : ರೂ.52,200 ( 22 ಕ್ಯಾರೆಟ್) ರೂ.56,950( 24 ಕ್ಯಾರೆಟ್)
ಬೆಂಗಳೂರು : ರೂ.52,250( 22 ಕ್ಯಾರೆಟ್) ರೂ.57,000( 24 ಕ್ಯಾರೆಟ್)
ಹೈದರಾಬಾದ್ : ರೂ.52,200 ( 22 ಕ್ಯಾರೆಟ್) ರೂ.56,950( 24 ಕ್ಯಾರೆಟ್)
ಕೇರಳ : ರೂ.52,200 ( 22 ಕ್ಯಾರೆಟ್) ರೂ.56,510( 24 ಕ್ಯಾರೆಟ್)
ಮಂಗಳೂರು : ರೂ.52,250( 22 ಕ್ಯಾರೆಟ್) ರೂ.57,000( 24 ಕ್ಯಾರೆಟ್)
ಮೈಸೂರು : ರೂ.52,250( 22 ಕ್ಯಾರೆಟ್) ರೂ.57,000( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.52,200 ( 22 ಕ್ಯಾರೆಟ್) ರೂ.56,950( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.71.80
8 ಗ್ರಾಂ : ರೂ.574.40
10 ಗ್ರಾಂ : ರೂ.718
100 ಗ್ರಾಂ : ರೂ.7,180
1 ಕೆಜಿ : ರೂ.71,800
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,800 ರೂ, ಮೈಸೂರು- 71,800 ರೂ., ಮಂಗಳೂರು- 71,800 ರೂ., ಮುಂಬೈ- 68,600 ರೂ, ಚೆನ್ನೈ- 71,800 ರೂ ದೆಹಲಿ- 68,600 ರೂ, ಹೈದರಾಬಾದ್- 71,800 ರೂ, ಕೊಲ್ಕತ್ತಾ- 68,600 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡುಬಂದಿದೆ.