Gold and silver rate Today: ಚಿನ್ನದ ಬೆಲೆ ಇಂದು ಎಷ್ಟು ಗೊತ್ತಾ? ಕಂಪ್ಲೀಟ್ ವಿವರ ಇಲ್ಲಿದೆ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಹಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಹಿಂದಿನ ದಿನದ ವಹಿವಾಟಿನಲ್ಲಿ ತುಸು ಇಳಿಕೆ ಕಂಡಿತ್ತು. ಆದರೆ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದು ಏರಿಕೆ ಕಂಡರೆ , ಹಿಂದಿನ ದಿನದ ವಹಿವಾಟಿನಲ್ಲಿ ತಟಸ್ಥ ಧೋರಣೆ ಕಾಯ್ದುಕೊಂಡಿದ್ದ ಬೆಳ್ಳಿಯ ದರ ಮಾತ್ರ ಇಂದು ಇಳಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನ ದರ ಕೆಳಗೆ ನೀಡಲಾಗಿದೆ.
1 ಗ್ರಾಂ. – ರೂ.5,270
8 ಗ್ರಾಂ. – ರೂ.42,160
10 ಗ್ರಾಂ. – ರೂ.52,700
100 ಗ್ರಾಂ – ರೂ.5,27,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ದರ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,749
8 ಗ್ರಾಂ – ರೂ.45,992
10 ಗ್ರಾಂ – ರೂ.57,490
100 ಗ್ರಾಂ – ರೂ.5,74,900
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ – 53,500 ರೂ.
ಮುಂಬೈ- 52,650 ರೂ.
ದೆಹಲಿ- 52,800 ರೂ.
ಕೊಲ್ಕತ್ತಾ- 52,650 ರೂ.
ಬೆಂಗಳೂರು- 52,700 ರೂ.
ಹೈದರಾಬಾದ್- 52,650 ರೂ.
ಕೇರಳ- 52,650 ರೂ.
ಪುಣೆ- 52,650 ರೂ.
ಮಂಗಳೂರು- 52,700 ರೂ.
ಮೈಸೂರು- 52,700 ರೂ.
ಬೆಂಗಳೂರಿನ ಇಂದಿನ ಬೆಳ್ಳಿಯ ದರ ಹೀಗಿದೆ:
1ಗ್ರಾಂ – 74.20ರೂ.
8 ಗ್ರಾಂ – 593.60ರೂ.
10 ಗ್ರಾಂ – 742 ರೂ.
100 ಗ್ರಾಂ – 7, 420ರೂ.
1 ಕೆಜಿ -74,200 ರೂ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದಿದೆ.