ಡಿಗ್ರಿ ಪಾಸಾದವರಿಗೆ UNION BANK ನಲ್ಲಿ ಉದ್ಯೋಗವಕಾಶ | ಮಾಸಿಕ ವೇತನ ರೂ.90,000/-

Union Bank Recruitment 2023: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(Union Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಫೆಬ್ರವರಿ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಿ.

 

ಸಂಸ್ಥೆ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ: ಚಾರ್ಟರ್ಡ್​ ಅಕೌಂಟೆಂಟ್, ಕ್ರೆಡಿಟ್ ಆಫೀಸರ್
ಒಟ್ಟು ಹುದ್ದೆ : 42
ವಿದ್ಯಾರ್ಹತೆ : ಸಿಎ, ಪದವಿ
ವೇತನ : ತಿಂಗಳಿಗೆ 48,170- 89,890 ರೂ.
ಉದ್ಯೋಗದ ಸ್ಥಳ : ಭಾರತ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 12, 2023

ಹುದ್ದೆಯ ಮಾಹಿತಿ:
ಚೀಫ್ ಮ್ಯಾನೇಜರ್ (ಚಾರ್ಟರ್ಡ್​ ಅಕೌಂಟೆಂಟ್)- 3
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 34
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 5

ವಿದ್ಯಾರ್ಹತೆ:
ಚೀಫ್ ಮ್ಯಾನೇಜರ್ (ಚಾರ್ಟರ್ಡ್​ ಅಕೌಂಟೆಂಟ್)- ಸಿಎ
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಪದವಿ
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಪದವಿ

ವಯೋಮಿತಿ:
ಚೀಫ್ ಮ್ಯಾನೇಜರ್ (ಚಾರ್ಟರ್ಡ್​ ಅಕೌಂಟೆಂಟ್)- 25 ರಿಂದ 40 ವರ್ಷ
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 35 ರಿಂದ 35 ವರ್ಷ
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 22 ರಿಂದ 35 ವರ್ಷ
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ, SC/ST ಅಭ್ಯರ್ಥಿಗಳು- 5 ವರ್ಷ, PWD ಅಭ್ಯರ್ಥಿಗಳು- 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನ: ಹುದ್ದೆವಾರು ವೇತನ ನಿಗದಿಪಡಿಸಲಾಗಿದೆ. ಚೀಫ್ ಮ್ಯಾನೇಜರ್ (ಚಾರ್ಟರ್ಡ್​ ಅಕೌಂಟೆಂಟ್)- ತಿಂಗಳಿಗೆ 76,010-89,890 ರೂ.
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ತಿಂಗಳಿಗೆ 63,840- 78,230 ರೂ.
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ತಿಂಗಳಿಗೆ 48,170- 69,810 ರೂ.

ಅರ್ಜಿ ಶುಲ್ಕ: SC/ST/PWD ಅಭ್ಯರ್ಥಿಗಳು-150 ರೂ.
OBC ಅಭ್ಯರ್ಥಿಗಳು- 850 ರೂ.
ಪಾವತಿಸುವ ಬಗೆ- ಆನ್​ಲೈನ್​

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.