North Western Railway Recruitment 2023 Notification: ವಾಯುವ್ಯ ರೈಲ್ವೆಯಿಂದ ನೇಮಕ ಅಧಿಸೂಚನೆ | 2026 ಹುದ್ದೆಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ
ರೈಲ್ವೆ ನೇಮಕಾತಿ ಮಂಡಳಿ, ನಾರ್ಥ್ ವೆಸ್ಟರ್ನ್ ರೈಲ್ವೆಯು ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 2026 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಳಗಿನ ಮಾಹಿತಿಯನ್ನು ಓದಿ ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ವಾಯುವ್ಯ ರೈಲ್ವೆ ಆರ್‌ಆರ್‌ಸಿ
ಹುದ್ದೆಗಳ ಹೆಸರು : ಆಕ್ಟ್ ಅಪ್ರೆಂಟಿಸ್ ತರಬೇತುದಾರರು
ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಜತೆಗೆ ಐಟಿಐ ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ : 2026
ವಿಶೇಷ ದಿನಾಂಕಗಳು
ಅಧಿಸೂಚನೆ ಬಿಡುಗಡೆ ದಿನಾಂಕ: 30-12-2022
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 10-01-2023
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 10-02-2023 ರ ರಾತ್ರಿ 11-59 ಗಂಟೆ ವರೆಗೆ.
ವಾಯುವ್ಯ ರೈಲ್ವೆ ಡಿವಿಷನ್‌ವಾರು ಹುದ್ದೆಗಳ ಸಂಖ್ಯೆ
ಡಿಆರ್‌ಎಂ ಆಫೀಸ್, ಅಜ್ಮೀರ್ ಡಿವಿಷನ್ : 413
ಡಿಆರ್‌ಎಂ ಆಫೀಸ್, ಬಿಕನೇರ್ ಡಿವಿಷನ್ : 423
ಡಿಆರ್‌ಎಂ ಆಫೀಸ್, ಜೈಪುರ್ ಡಿವಿಷನ್ : 494
ಡಿಆರ್‌ಎಂ ಆಫೀಸ್, ಜೋಧ್‌ಪುರ್ ಡಿವಿಷನ್ : 404
ಬಿಟಿಸಿ ಕ್ಯಾರಿಯೇಟ್, ಅಜ್ಮೀರ್ : 126
ಬಿಟಿಸಿ ಲೊಕೊ, ಅಜ್ಮೀರ್ : 65
ಕ್ಯಾರಿಯೇಜ್ ವರ್ಕ್‌ಶಾಪ್, ಬಿಕನೇರ್ : 31
ಕ್ಯಾರಿಯೇಜ್ ವರ್ಕ್‌ಶಾಪ್, ಜೋಧ್‌ಪುರ್ : 70

ವಿದ್ಯಾರ್ಹತೆ : ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳೊಂದಿಗೆ 10 ನೇ ತರಗತಿ ಪಾಸ್ ಜತೆಗೆ, ಐಟಿಐ ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಅನುಗುಣವಾಗಿ ಆಯಾ ಟ್ರೇಡ್‌ನಲ್ಲಿ ಪಾಸ್ ಮಾಡಿರಬೇಕು.
ವಯಸ್ಸಿನ ಅರ್ಹತೆ : ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಜಾತಿವಾರು ಮೀಸಲಾತಿ ನಿಯಮ ಅರ್ಹರಿಗೆ ಅನ್ವಯವಾಗಲಿದೆ.
ಅಪ್ಲಿಕೇಶನ್ ಶುಲ್ಕ : ಸಾಮಾನ್ಯ / ಒಬಿಸಿ / EWS ಅಭ್ಯರ್ಥಿಗಳಿಗೆ ರೂ.100.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ.