ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಅನೇಕ ಉದ್ಯೋಗವಕಾಶ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

NHM Recruitment 2022: ರಾಷ್ಟ್ರೀಯ ಆರೋಗ್ಯ ಸಂಸ್ಥೆ(National Health Mission-NHM) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅಜಿ ಸಲ್ಲಿಸುವ ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಲು ಅವಕಾಶವಿದೆ. ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ ತಿಂಗಳ 23 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.

 

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/12/2022
ಅರ್ಜಿ ಸಲ್ಲಿಸಸಲ್ಲಿಸಲು ಕೊನೆ ದಿನ: 23/12/2022

ಸಂಸ್ಥೆ : ರಾಷ್ಟ್ರೀಯ ಆರೋಗ್ಯ ಸಂಸ್ಥೆ
ಹುದ್ದೆ : ನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್​, ಕನ್ಸಲ್ಟೆಂಟ್, ಸೀನಿಯರ್ ಕನ್ಸಲ್ಟೆಂಟ್, ಕೌನ್ಸಲರ್
ಒಟ್ಟು ಹುದ್ದೆ : 19
ವೇತನ ಮಾಸಿಕ : 17,000-20,000
ಉದ್ಯೋಗದ ಸ್ಥಳ : ಕೇರಳ

ಹುದ್ದೆಯ ಮಾಹಿತಿ:
ಕೌನ್ಸಲರ್- 13
ಸೀನಿಯರ್ ಕನ್ಸಲ್ಟೆಂಟ್-1
ಕನ್ಸಲ್ಟೆಂಟ್-2
ಕ್ಲಿನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್-3
ಒಟ್ಟು 19 ಹುದ್ದೆಗಳು

ವಿದ್ಯಾರ್ಹತೆ:
ಕೌನ್ಸಲರ್- ಸ್ನಾತಕೋತ್ತರ ಪದವಿ
ಸೀನಿಯರ್ ಕನ್ಸಲ್ಟೆಂಟ್-ಡಿಎನ್​ಬಿ, ಎಂ.ಡಿ, ಸ್ನಾತಕೋತ್ತರ ಪದವಿ, ಡಿಪಿಎಂ
ಕನ್ಸಲ್ಟೆಂಟ್-ಡಿಎನ್​ಬಿ, ಎಂ.ಡಿ, ಸ್ನಾತಕೋತ್ತರ ಪದವಿ, ಡಿಪಿಎಂ
ಕ್ಲಿನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್- ಎಂ.ಫಿಲ್, ಎಂಎಸ್ಸಿ

Leave A Reply

Your email address will not be published.