ಫ್ರೊಫೆಸರ್‌, ಅಸಿಸ್ಟೆಂಟ್‌ ಫ್ರೊಫೆಸರ್‌ ಹುದ್ದೆಗೆ ಅರ್ಜಿ ಆಹ್ವಾನ | ಮಾಸಿಕ ಸಂಬಳ ರೂ.2.20ಲಕ್ಷ | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.16

NIMHANS Recruitment 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನವರಿ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಪೋಸ್ಟ್​/ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುವವರಿಗೆ ಇದು ಸುವರ್ಣವಕಾಶ.

 

ಸಂಸ್ಥೆ : ನಿಮ್ಹಾನ್ಸ್
ಹುದ್ದೆ: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
ಒಟ್ಟು ಹುದ್ದೆ : 25
ವೇತನ ಮಾಸಿಕ : ₹1,01,500-2,20,200
ಉದ್ಯೋಗದ ಸ್ಥಳ : ಬೆಂಗಳೂರು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 16/01/2023

ಹುದ್ದೆಯ ವಿವರ:
ಪ್ರೊಫೆಸರ್ ಆಫ್ ನ್ಯೂರಾಲಜಿ-1
ಪ್ರೊಫೆಸರ್ ಆಫ್ ನ್ಯೂರೋ ಇಮೇಜಿಂಗ್ & ಇಂಟರ್​ವೆನ್ಶನಲ್ ರೇಡಿಯಾಲಜಿ-1
ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-1
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-2
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರಾಲಜಿ-1
ಅಸೋಸಿಯೇಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಹ್ಯೂಮನ್ ಜೆನೆಟಿಕ್ಸ್​-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಬಯೋಸ್ಟ್ಯಾಟಿಸ್ಟಿಕ್ಸ್​-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂಕ್ಲಿಯರ್ ಮೆಡಿಸಿನ್-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನರ್ಸಿಂಗ್-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-2
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಪ್ಯಾಥಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಎಲೆಕ್ಟ್ರಾನ್​ ಮೈಕ್ರೋಸ್ಕೊಪಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್-2
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋವೈರಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ರೇಡಿಯೇಷನ್ ಥೆರಪಿ-1

ವಿದ್ಯಾರ್ಹತೆ:
ಪ್ರೊಫೆಸರ್ ಆಫ್ ನ್ಯೂರಾಲಜಿ- ನ್ಯೂರಾಲಜಿಯಲ್ಲಿ ಡಿಎಂ
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರಾಲಜಿ- ನ್ಯೂರಾಲಜಿಯಲ್ಲಿ ಡಿಎಂ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರಾಲಜಿ- ನ್ಯೂರಾಲಜಿಯಲ್ಲಿ ಡಿಎಂ
ಪ್ರೊಫೆಸರ್ ಆಫ್ ನ್ಯೂರೋ ಇಮೇಜಿಂಗ್ & ಇಂಟರ್​ವೆನ್ಶನಲ್ ರೇಡಿಯಾಲಜಿ- ಎಂ.ಡಿ, ರೇಡಿಯಾಲಜಿಯಲ್ಲಿ ಎಂಎಸ್, ಡಿಎಂ
ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-ಸ್ನಾತಕೋತ್ತರ ಪದವಿ, ಪಿಎಚ್.ಡಿ, ಡಿಎಸ್ಸಿ.
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ- ನ್ಯೂರೋ ಸರ್ಜರಿಯಲ್ಲಿ ಎಂಸಿಎಚ್
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-ನ್ಯೂರೋ ಸರ್ಜರಿಯಲ್ಲಿ ಎಂಸಿಎಚ್
ಅಸೋಸಿಯೇಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ-ಪಿಎಚ್​.ಡಿ, ಮೆಡಿಕಲ್​ನಲ್ಲಿ ಡಿಎಸ್ಸಿ,
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ- ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಹ್ಯೂಮನ್ ಜೆನೆಟಿಕ್ಸ್​-ಸ್ನಾತಕೋತ್ತರ ಪದವಿ, ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಬಯೋಸ್ಟ್ಯಾಟಿಸ್ಟಿಕ್ಸ್​-ಪಿಎಚ್​.ಡಿ, ಡಿಎಸ್ಸಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂಕ್ಲಿಯರ್ ಮೆಡಿಸಿನ್-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನರ್ಸಿಂಗ್- ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-ಎಂಎ, ಎಂಸ್ಸಿ,ಎಂಫಿಲ್, ಪಿಎಚ್​.ಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಪ್ಯಾಥಾಲಜಿ- ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಎಲೆಕ್ಟ್ರಾನ್​ ಮೈಕ್ರೋಸ್ಕೊಪಿ- ಪ್ಯಾಥಾಲಜಿಯಲ್ಲಿ ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್-ಪಿಎಚ್​.ಡಿ, ಡಿಎಸ್ಸಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋವೈರಾಲಜಿ-ಮೈಕ್ರೋಬಯಾಲಜಿಯಲ್ಲಿ ಎಂಡಿ, ಪಿಎಚ್​.ಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ರೇಡಿಯೇಷನ್ ಥೆರಪಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​

ವಯೋಮಿತಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 16, 2023ಕ್ಕೆ ಗರಿಷ್ಠ 50 ವರ್ಷ ಮೀರಿರಬಾರದು.

ವೇತನ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ 1,01,500-2,20,200 ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
PWD ಅಭ್ಯರ್ಥಿಗಳು-ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು-1180 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 2360 ರೂ.
ಪಾವತಿಸುವ ಬಗೆ- SBI ಕಲೆಕ್ಟ್

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ : ನಿರ್ದೇಶಕರು
ನಿಮ್ಹಾನ್ಸ್​
P.B.No.2900
ಹೊಸೂರು ರಸ್ತೆ
ಬೆಂಗಳೂರು-560029

Leave A Reply

Your email address will not be published.