ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಹಿಂದು ಹುಡುಗಿಗೆ ಚಿನ್ನ ಕೊಡಿಸೋ ಆಮಿಷದ ಜಿಹಾದ್ | ಭ…..ಳ ಕಾರ್ಯಕರ್ತರು ನಡೆಸಿದ್ರು ಅರ್ಧ ‘ ಮಯ್ಯತ್ ‘ !

ಮಂಗಳೂರಿನಲ್ಲಿ ಮತ್ತೆ ಸಂಭಾವ್ಯ ಲವ್ ಜಿಹಾದ್ ಒಂದು ಸ್ವಲ್ಪದರಲ್ಲಿ ಮಿಸ್ ಆಗಿದೆ. ಹಿಂದೂ ಕಾರ್ಯಕರ್ತರ ಕೈಗೆ ಅನ್ಯಕೋಮಿನ ಜೋಡಿ ಸಿಕ್ಕಿದ್ದು, ಯುವಕನಿಗೆ ಸ್ಪಾಟ್ ನಲ್ಲಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಇಂದು ನಡೆದಿದೆ.

 

ಲವ್ ಜಿಹಾದ್ ಎನ್ನುವುದು ಹೇಳಿ ಕೇಳಿ ಅಮಿಷದ ಮತ್ತು ವಂಚನೆಯ ವಿಷ ಜಾಲ. ಇವತ್ತು ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ಮಂಗಳೂರು ನಗರದ ಸುಲ್ತಾನ್ ಜ್ಯುವೆಲ್ಲರಿನಲ್ಲಿ ಪತ್ತೆಯಾಗಿದ್ದಾರೆ. ಯುವತಿಗೆ ಚಿನ್ನ ಕೊಡಿಸುವ ಆಮಿಷದ ನೆಪದಲ್ಲಿ ಮುಸ್ಲಿಂ ಯುವಕ ಆಕೆಯನ್ನು ಸುಲ್ತಾನ್ ಜುವೆಲ್ಲರಿ ಒಳಗೆ ಕರೆತಂದಿದ್ದ. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕಾರ್ಯಕರ್ತರು ಜ್ಯುವೆಲ್ಲರಿ ಒಳ ನುಗ್ಗಿ ಹಿಂದು ಯುವತಿ ಹಾಗೂ ಮುಸ್ಲಿಂ ಯುವಕನನ್ನ ಪ್ರಶ್ನಿಸಿದ್ದಾರೆ. ಬಳಿಕ ಜ್ಯುವೆಲ್ಲರಿ ಒಳ ಭಾಗದಲ್ಲೇ ಮುಸ್ಲಿಂ ಯುವಕನಿಗೆ ಸರಿಯಾಗಿ ಥಳಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಮಧ್ಯಪ್ರವೇಶದಿಂದ ‘ ಮಯ್ಯತ್ ‘ ಸ್ವಲ್ಪದರಲ್ಲಿ ತಪ್ಪಿದೆ ಎನ್ನಲಾಗಿದೆ.

ಕೊನೆಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹುಡುಗಿಯ ಪೋಷಕರನ್ನು ಕರೆಸಿದ್ದಾರೆ. ಜೋಡಿ ಪತ್ತೆಯಾದ ಬಳಿಕ ಯುವತಿಯ ಮನೆಯವರು ಅವಮಾನದಿಂದ ಬೈರಾಸಿನಿಂದ ಮುಖ ಮುಚ್ಚಿಕೊಂಡು ಬಂದು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರಾವಳಿಯಲ್ಲಿ ಒಂದರ ಹಿಂದೆ ಒಂದರಂತೆ ಪದೇ ಪದೇ ಲವ್ ಜಿಹಾದ್ ಗೆ ತಯಾರಿ ಮತ್ತು ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಭಜರಂಗದಳದ ಕಾರ್ಯಕರ್ತರು ಖಡಕ್ ವಾರ್ನಿಂಗ್ ರವಾನಿಸಿದ್ದರು. ಇನ್ಮುಂದೆ ಹಿಂದು ಯುವತಿಯರ ತಂಟೆಗೆ ಬಂದ್ರೆ ‘ ಮೈಯತ್ ‘ ಮಾಡುವುದಾಗಿ ವಾರ್ನಿಂಗ್ ನೀಡಿದ್ದರು. ಇವತ್ತು ಅರ್ಧ ‘ ಮೈಯತ್ ‘ ನಡೆದು ಹೋಗಿದೆ. ಹೆಣ್ಣು ಮಕ್ಕಳ ಬಗ್ಗೆ ವಿಚಾರಿಸದೆ, ಅವರ ನಡೆಗಳನ್ನು ಗಮನಿಸದೆ ಇದ್ದ ಕಾರಣಕ್ಕೆ ಆ ಪೋಷಕರು ಇವತ್ತು ಮುಖ ಮುಚ್ಚಿಕೊಂಡು ಓಡಾಡುವ ಹಾಗಾಗಿದೆ.

Leave A Reply

Your email address will not be published.