Tata Jobs: ನೀವು 10ನೇ ತರಗತಿ ಪಾಸ್ ಆಗಿದ್ದೀರಾ? ಸಾಕು ಬಿಡಿ, ಟಾಟಾ ಕಂಪನಿಯಲ್ಲಿ ನಿಮಗೆಂದೇ ಇದೆ ಹಲವು ಕೆಲಸ!

Share the Article

ಟಾಟಾ ಕಂಪನಿಯಲ್ಲಿ ಕೆಲಸ ಮಾಡುವ ಆಸೆ ಏನಾದರೂ ಇದೆಯೇ? ಹೌದಾ! ಏಕೆಂದರೆ ಟಾಟಾ ಐರನ್ ಆ್ಯಂಡ್ ಸ್ಟೀಲ್ ಕಂಪನಿ (Tata Iron and Steel Company Limited)  ನೇಮಕಾತಿ ಪ್ರಾರಂಭ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ಮಾಹಿತಿ ಅನುಸಾರ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಪ್ಲೈ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02.12.2022
ಕೊನೆ ದಿನಾಂಕ: 12 ಡಿಸೆಂಬರ್ 2022

ಹುದ್ದೆಟ್ರೇಡ್ ಅಪ್ರೆಂಟಿಸ್, 10th ಪಾಸ್ ಟ್ರೇಡ್ ಅಪ್ರೆಂಟಿಸ್ , ಪಾಸ್ ಟೆಕ್ನಿಷಿಯನ್ ಅಪ್ರೆಂಟಿಸ್

ವಿದ್ಯಾರ್ಹತೆ: ಡಿಪ್ಲೋಮಾ ಅಥವಾ ಹತ್ತನೇ ತರಗತಿ ಪಾಸ್ ಆಗಿರಬೇಕು
ಕೌಶಲ್ಯ: ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು, ಎರಡಕ್ಕಿಂತ ಹೆಚ್ಚು ಭಾಷೆ ತಿಳಿದಿರಬೇಕು.
ಅರ್ಜಿ ಶುಲ್ಕ: ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು 500ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಈ ಮೇಲೆ ನೀಡಿರುವ ಅರ್ಹತೆ ಹಾಗೂ ಮಾನದಂಡಗಳು ನಿಮ್ಮಲ್ಲಿದ್ದರೆ, ಈ ಹುದ್ದೆ ನಿಮಗಾಗಿ ಹೇಳಿ ಮಾಡಿಸಬಹುದು. ಹಾಗಾಗಿ ಈ ಹುದ್ದೆಗೆ ಆದಷ್ಟು ಬೇಗ ಅಪ್ಲೈ ಮಾಡಬಹುದು. ಕೊನೆಯ ದಿನಾಂಕಕ್ಕಿಂತ ಮೊದಲು ನೀವು ಅರ್ಜಿ ಸಲ್ಲಿಸಿ, ಈ ಕೆಲಸ ನಿಮ್ಮದಾಗಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply