ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ! 2 ಲಕ್ಷದವರೆಗೆ ಸಂಬಳ ಪಡೆಯಿರಿ

Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿ(Coconut Development Board ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಿ. ಹುದ್ದೆಯ ಕುರಿತಾದ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾದ ಮಾಹಿತಿ ಇಲ್ಲಿದೆ.

ಸಂಸ್ಥೆ : ತೆಂಗು ಅಭಿವೃದ್ಧಿ ಮಂಡಳಿ
ಹುದ್ದೆ : ಫೀಲ್ಡ್​​ ಆಫೀಸರ್, ಡೆವಲಪ್​ಮೆಂಟ್ ಆಫೀಸರ್
ಒಟ್ಟು ಹುದ್ದೆ : 77
ವೇತನ ಮಾಸಿಕ : ₹ 19,900-2,08,700
ಉದ್ಯೋಗದ ಸ್ಥಳ : ಭಾರತ ( ಕೊಚ್ಚಿ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:18/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 18/12/2022

ಹುದ್ದೆಯ ವಿವರ : ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- 5
ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)-1
ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)-1
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-1
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-1
ಸ್ಟ್ಯಾಟಿಸ್ಟಿಕಲ್ ಆಫೀಸರ್- 1
ಡೆವಲಪ್​ಮೆಂಟ್ ಆಫೀಸರ್- 10
ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)-2
ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)-1
ಮಾರ್ಕೆಟ್ ಪ್ರೊಮೋಷನ್ ಆಫೀಸರ್- 1
ಮಾಸ್​ ಮೀಡಿಯಾ ಆಫೀಸರ್- 1
ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 2
ಸಬ್​ ಎಡಿಟರ್- 2
ಕೆಮಿಸ್ಟ್​-1
ಸ್ಟೆನೋಗ್ರಾಫರ್ ಗ್ರೇಡ್ II- 3
ಆಡಿಟರ್-1
ಪ್ರೋಗ್ರಾಮರ್-1
ಫುಡ್​ ಟೆಕ್ನಾಲಜಿಸ್ಟ್​-1
ಮೈಕ್ರೋಬಯಾಲಜಿಸ್ಟ್​-1
ಕಂಟೆಂಟ್ ರೈಟರ್ & ಜರ್ನಲಿಸ್ಟ್​-1
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1
ಟೆಕ್ನಿಕಲ್ ಅಸಿಸ್ಟೆಂಟ್-5
ಫೀಲ್ಡ್​ ಆಫೀಸರ್-9
ಜೂನಿಯರ್ ಸ್ಟೆನೋಗ್ರಾಫರ್-7
ಹಿಂದಿ ಟೈಪಿಸ್ಟ್​-1
ಲೋವರ್ ಡಿವಿಶನ್ ಕ್ಲರ್ಕ್-14
ಲ್ಯಾಬ್ ಅಸಿಸ್ಟೆಂಟ್-2

ವಿದ್ಯಾರ್ಹತೆ : ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- ಸ್ನಾತಕೋತ್ತರ ಪದವಿ
ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ
ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)-ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್), ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ
ಸ್ಟ್ಯಾಟಿಸ್ಟಿಕಲ್ ಆಫೀಸರ್- ಸ್ನಾತಕೋತ್ತರ ಪದವಿ
ಡೆವಲಪ್​ಮೆಂಟ್ ಆಫೀಸರ್- ಅಗ್ರಿಕಲ್ಚರ್​/ಹಾರ್ಟಿಕಲ್ಚರ್​​ನಲ್ಲಿ ಪದವಿ
ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)- ಫುಡ್​ ಪ್ರೊಸೆಸಿಂಗ್/ ಫುಡ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)- ಅಗ್ರಿಕಲ್ಚರ್​/ಹಾರ್ಟಿಕಲ್ಚರ್​​ನಲ್ಲಿ ಪದವಿ, ಅಗ್ರಿಕಲ್ಚರಲ್ ಎಂಜಿನಿಯರಿಂಗ್/ಫುಡ್ ಪ್ರೊಸೆಸಿಂಗ್ ಎಂಜಿನಿಯರಿಂಗ್​ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
ಮಾರ್ಕೆಟ್ ಪ್ರೊಮೋಷನ್ ಆಫೀಸರ್- ಸ್ನಾತಕೋತ್ತರ ಪದವಿ, ಎಂಬಿಎ
ಮಾಸ್​ ಮೀಡಿಯಾ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- ಸ್ನಾತಕೋತ್ತರ ಪದವಿ
ಸಬ್​ ಎಡಿಟರ್- ಸೈನ್ಸ್​/ಅಗ್ರಿಕಲ್ಚರ್/ಹಾರ್ಟಿಕಲ್ಚರ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಕೆಮಿಸ್ಟ್​- ಸ್ನಾತಕೋತ್ತರ ಪದವಿ
ಸ್ಟೆನೋಗ್ರಾಫರ್ ಗ್ರೇಡ್ II- ಪದವಿ
ಆಡಿಟರ್-ಸಿಎ, ಕಾಸ್ಟ್ ಅಕೌಂಟೆಂಟ್, ಸ್ನಾತಕೋತ್ತರ ಪದವಿ
ಪ್ರೋಗ್ರಾಮರ್- ಕಂಪ್ಯೂಟರ್ ಎಂಜಿನಿಯರಿಂಗ್​/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್/ ಐಟಿ/ ಸೈನ್ಸ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಫುಡ್​ ಟೆಕ್ನಾಲಜಿಸ್ಟ್​- ಫುಡ್​ ಟೆಕ್ನಾಲಜಿ/ ಫುಡ್ & ನ್ಯೂಟ್ರಿಶನ್​ನಲ್ಲಿ ಪದವಿ, ಫುಡ್​ ಪ್ರೊಸೆಸಿಂಗ್​ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
ಮೈಕ್ರೋಬಯಾಲಜಿಸ್ಟ್​-ಸ್ನಾತಕೋತ್ತರ ಪದವಿ
ಕಂಟೆಂಟ್ ರೈಟರ್ & ಜರ್ನಲಿಸ್ಟ್​- ಪದವಿ, ಸ್ನಾತಕೋತ್ತರ ಪದವಿ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಲೈಬ್ರರಿ & ಇನ್ಫರ್ಮೇಶನ್​ ಸೈನ್ಸ್​​ನಲ್ಲಿ ಪದವಿ​
ಟೆಕ್ನಿಕಲ್ ಅಸಿಸ್ಟೆಂಟ್- ಪದವಿ, ಸ್ನಾತಕೋತ್ತರ ಪದವಿ
ಫೀಲ್ಡ್​ ಆಫೀಸರ್- ಪಿಯುಸಿ
ಜೂನಿಯರ್ ಸ್ಟೆನೋಗ್ರಾಫರ್-ಪದವಿ
ಹಿಂದಿ ಟೈಪಿಸ್ಟ್​-ಪಿಯುಸಿ
ಲೋವರ್ ಡಿವಿಶನ್ ಕ್ಲರ್ಕ್-ಪಿಯುಸಿ
ಲ್ಯಾಬ್ ಅಸಿಸ್ಟೆಂಟ್-ಪಿಯುಸಿ

ವಯೋಮಿತಿ:
ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- 40 ವರ್ಷ
ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- 40 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)- 35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-35 ವರ್ಷ
ಸ್ಟ್ಯಾಟಿಸ್ಟಿಕಲ್ ಆಫೀಸರ್- 30 ವರ್ಷ
ಡೆವಲಪ್​ಮೆಂಟ್ ಆಫೀಸರ್- 30 ವರ್ಷ
ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)-30 ವರ್ಷ
ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)-30 ವರ್ಷ
ಮಾರ್ಕೆಟ್ ಪ್ರೊಮೋಷನ್ ಆಫೀಸರ್- 30 ವರ್ಷ
ಮಾಸ್​ ಮೀಡಿಯಾ ಆಫೀಸರ್- 30 ವರ್ಷ
ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 30 ವರ್ಷ
ಸಬ್​ ಎಡಿಟರ್- 30 ವರ್ಷ
ಕೆಮಿಸ್ಟ್​-30 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ II- 30 ವರ್ಷ
ಆಡಿಟರ್-30 ವರ್ಷ
ಪ್ರೋಗ್ರಾಮರ್-30 ವರ್ಷ
ಫುಡ್​ ಟೆಕ್ನಾಲಜಿಸ್ಟ್​-30 ವರ್ಷ
ಮೈಕ್ರೋಬಯಾಲಜಿಸ್ಟ್​-30 ವರ್ಷ
ಕಂಟೆಂಟ್ ರೈಟರ್ & ಜರ್ನಲಿಸ್ಟ್​-30 ವರ್ಷ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-30 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್-30 ವರ್ಷ
ಫೀಲ್ಡ್​ ಆಫೀಸರ್- 27 ವರ್ಷ
ಜೂನಿಯರ್ ಸ್ಟೆನೋಗ್ರಾಫರ್-27 ವರ್ಷ
ಹಿಂದಿ ಟೈಪಿಸ್ಟ್​-27 ವರ್ಷ
ಲೋವರ್ ಡಿವಿಶನ್ ಕ್ಲರ್ಕ್-27 ವರ್ಷ
ಲ್ಯಾಬ್ ಅಸಿಸ್ಟೆಂಟ್-27 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
PWD ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ- 300 ರೂ. ಅರ್ಜಿ ಶುಲ್ಕ
ಎಸ್​​ಸಿ/ಎಸ್​ಟಿ/PWD/ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
ಪಾವತಿಸುವ ಬಗೆ- SBI ಕಲೆಕ್ಟ್​

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.