Gold and silver rate Today: ಚಿನ್ನದ ಬೆಲೆ ಇಂದು ಎಷ್ಟು ಗೊತ್ತಾ? ಕಂಪ್ಲೀಟ್ ವಿವರ ಇಲ್ಲಿದೆ
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಗಿಂತ ಕಡಿಮೆಯಾಗಿದೆ. ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,785
8 ಗ್ರಾಂ – ರೂ. 38,280
10 ಗ್ರಾಂ – ರೂ.47,850
100 ಗ್ರಾಂ – ರೂ. 4,78,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,220
8 ಗ್ರಾಂ- ರೂ.41,760
10 ಗ್ರಾಂ- ರೂ.52,200
100 ಗ್ರಾಂ -ರೂ. 5,22,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.49,400 ( 22 ಕ್ಯಾರೆಟ್) ರೂ.53,890( 24 ಕ್ಯಾರೆಟ್)
ಮುಂಬೈ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)
ದೆಹಲಿ : ರೂ.47,950 ( 22 ಕ್ಯಾರೆಟ್) ರೂ.52,300( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)
ಬೆಂಗಳೂರು : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಹೈದರಾಬಾದ್ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)
ಕೇರಳ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)
ಮಂಗಳೂರು : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಮೈಸೂರು : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,800 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 68.50
8 ಗ್ರಾಂ : ರೂ. 548
10 ಗ್ರಾಂ : ರೂ. 685
100 ಗ್ರಾಂ : ರೂ.6,850
1 ಕೆಜಿ : ರೂ. 68,500
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 68,500 ರೂ, ಮೈಸೂರು- 68,500 ರೂ., ಮಂಗಳೂರು- 68,500 ರೂ., ಮುಂಬೈ- 62,700 ರೂ, ಚೆನ್ನೈ- 68,500 ರೂ ದೆಹಲಿ- 62,700 ರೂ, ಹೈದರಾಬಾದ್- 68,500 ರೂ, ಕೊಲ್ಕತ್ತಾ- 62,700 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಕೂಡಾ ಏರಿಕೆ ಕಂಡುಬಂದಿದೆ.