KEA : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ | 20,000- 1,50,000 ವರೆಗೆ ವೇತನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!!!
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿದ್ದು, ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ : ಟೆಕ್ನಿಕಲ್ ಹೆಡ್ – ಕಂಪ್ಯೂಟರ್ ಸೆಕ್ಷನ್ 01
ಸೀನಿಯರ್ ಪ್ರೋಗ್ರಾಮರ್ : 03
ಪ್ರೋಗ್ರಾಮರ್ : 08
ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ : 02
ಡಾಟಾ ಅನಾಲಿಸ್ಟ್ : 04
ಟ್ರೈನೀಸ್ / ಅಪ್ರೆಂಟಿಸ್ : 03
ಒಟ್ಟು ಹುದ್ದೆಗಳು : 21
ಅರ್ಜಿ ಸಲ್ಲಿಸುವ ವಿಧಾನ : ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಇ-ಮೇಲ್ ಮೂಲಕ ತಮ್ಮ ವಿವರಗಳನ್ನು keaopportunities@gmail.com ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-11-2022
ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಇ-ಮೇಲ್
ಮೂಲಕ ತಿಳಿಸಲಾಗುವುದು.
ವಿದ್ಯಾರ್ಹತೆ : ಈ ಹುದ್ದೆಗಳಿಗೆ ಎಂಸಿಎ / ಎಂ.ಟೆಕ್ (ಸಿಎಸ್ /ಐಟಿ) / ಎಂಇ / ಬಿಇ / ಬಿ.ಟೆಕ್ (ಸಿಎಸ್/ಐಟಿ) / ಎಂಎಸ್ಸಿ /ಇನ್ ಸಿಎಸ್ / ಐಟಿ ತೇರ್ಗಡೆ ಹೊಂದಿರಬೇಕು.
ಹುದ್ದೆವಾರು ಕನಿಷ್ಠ ಕಾರ್ಯಾನುಭವ (ಹುದ್ದೆಗೆ ಸಂಬಂಧಿತ ಕ್ಷೇತ್ರದಲ್ಲಿ)
ಟೆಕ್ನಿಕಲ್ ಹೆಡ್ – ಕಂಪ್ಯೂಟರ್ ಸೆಕ್ಷನ್ : 15 ವರ್ಷ.
ಸೀನಿಯರ್ ಪ್ರೋಗ್ರಾಮರ್ : 3 ವರ್ಷ.
ಪ್ರೋಗ್ರಾಮರ್ : 1 ವರ್ಷ.
ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ 1 ವರ್ಷ.
ಡಾಟಾ ಅನಾಲಿಸ್ಟ್ : 1 ವರ್ಷ.
ಟ್ರೈನೀಸ್ / ಅಪ್ರೆಂಟಿಸ್ : ಫ್ರೆಶರ್‌ಗಳು ಅರ್ಜಿ
ಸಲ್ಲಿಸಬಹುದು.
ಹುದ್ದೆವಾರು ಮಾಸಿಕ ಸಂಭಾವನೆ (ರೂ.ಗಳಲ್ಲಿ)
ಟೆಕ್ನಿಕಲ್ ಹೆಡ್ – ಕಂಪ್ಯೂಟರ್ ಸೆಕ್ಷನ್ : Rs.1,25,000
1,50,000.
ಸೀನಿಯರ್ ಪ್ರೋಗ್ರಾಮರ್ : Rs.75,000-1,00,000.
ಪ್ರೋಗ್ರಾಮರ್ : Rs.40,000 – 50,000.
ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ : Rs.70,000 95,000.
ಡಾಟಾ ಅನಾಲಿಸ್ಟ್: 40,000 – 65,000.
ಟ್ರೈನೀ ಅಪ್ರೆಂಟಿಸ್: Rs. 20,000-25,000.
ಹೆಚ್ಚಿನ ಮಾಹಿತಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ವಿಳಾಸ https://cetonline.karnataka.gov.in/kea ಭೇಟಿ ನೀಡಲು ಸೂಚಿಸಲಾಗಿದೆ.
ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.