ಪರಿಸರದ ತೊಟ್ಟಿಲಿನಂತಹ ಬೆಳ್ತಂಗಡಿಗೆ ವಿಮಾನ ನಿಲ್ದಾಣ ಬೇಕಾ ? | ಬೇಕು-ಬೇಡಗಳ ಮಧ್ಯೆ ವಿಮಾನ ಇಳಿಸಲು ಹೊರಟ ಮೇಧಾವಿಗಳು ಯಾರು ?!

ಮತ್ತೆ ಅಮ್ಮ ಕರೆದಿದ್ದಾಳೆ. ನೇತ್ರಾವತಿ ಸಹಾಯಕ್ಕಾಗಿ ಆರ್ತನಾದ ಹಾಕಿದ್ದಾಳೆ. ತನ್ನ ಸಹಜ ಸೌಂದರ್ಯದಿಂದ, ಎಂದಿನ ಮುಗ್ಧತೆಯಿಂದ ಹಳ್ಳಿಯ ಆರೋಗ್ಯಕರ ಬಾಳು ಬದುಕುತ್ತಿರುವ ಜನರ ಅಸ್ತಿತ್ವಕ್ಕೆ ಒಂದು ದೊಡ್ಡ ಪೆಟ್ಟು ಬೀಳುವ ಸನ್ನಿವೇಶ ಮತ್ತೊಮ್ಮೆ ಉಂಟಾಗಿದೆ. ಕಾರಣ ವೈಯಕ್ತಿಕ ಸ್ವಾರ್ಥಕ್ಕಾಗಿ ಬೆಳ್ತಂಗಡಿ ತಾಲೂಕಿನ ಹಳ್ಳಿಯನ್ನು ದಿಲ್ಲಿ ಮಾಡಲು ಹೊರಟ ಧರ್ಮಕಾರಿಣಿ ಮತ್ತು ರಾಜಕಾರಣ ! ಬೆಳ್ತಂಗಡಿಗೆ ಇನ್ಮುಂದೆ ವಿಮಾನ ಬಂದು ನಿಲ್ಲುತ್ತಂತೆ. ಇನ್ನು ಬೆಳ್ತಂಗಡಿ ಪೂರ್ತಿ ಅಭಿವೃದ್ದಿ ಆಗುತ್ತೆ. ಹರೀಶ್ ಪೂಂಜಾ ನಾಯಕತ್ವದ ಇಲ್ಲಿ ಇನ್ಮುಂದೆ ಬಡವರೇ ಇರೋದಿಲ್ಲ. … Continue reading ಪರಿಸರದ ತೊಟ್ಟಿಲಿನಂತಹ ಬೆಳ್ತಂಗಡಿಗೆ ವಿಮಾನ ನಿಲ್ದಾಣ ಬೇಕಾ ? | ಬೇಕು-ಬೇಡಗಳ ಮಧ್ಯೆ ವಿಮಾನ ಇಳಿಸಲು ಹೊರಟ ಮೇಧಾವಿಗಳು ಯಾರು ?!