ಭಾರೀ ಇಳಿಕೆಯತ್ತ ಹೆಜ್ಜೆ ಇಟ್ಟ ಚಿನ್ನ | ಗಗನಮುಖಿಯಾದ ಬೆಳ್ಳಿ
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡುಬಂದಿದೆ. ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ ಇದೆ. ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,765
8 ಗ್ರಾಂ – ರೂ. 38,120
10 ಗ್ರಾಂ – ರೂ.47,650
100 ಗ್ರಾಂ – ರೂ. 4,76,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,198
8 ಗ್ರಾಂ- ರೂ.41,584
10 ಗ್ರಾಂ- ರೂ.51,980
100 ಗ್ರಾಂ -ರೂ. 5,19,800
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.48,150 ( 22 ಕ್ಯಾರೆಟ್) ರೂ.52,530( 24 ಕ್ಯಾರೆಟ್)
ಮುಂಬೈ : ರೂ.47,600 ( 22 ಕ್ಯಾರೆಟ್) ರೂ.51,930
( 24 ಕ್ಯಾರೆಟ್)
ದೆಹಲಿ : ರೂ.48,750 ( 22 ಕ್ಯಾರೆಟ್) ರೂ.52,100
( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,600 ( 22 ಕ್ಯಾರೆಟ್) ರೂ.52,930( 24 ಕ್ಯಾರೆಟ್)
ಬೆಂಗಳೂರು : ರೂ.47,650( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಹೈದರಾಬಾದ್ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಕೇರಳ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಮಂಗಳೂರು : ರೂ.47,650( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಮೈಸೂರು : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.61.10
8 ಗ್ರಾಂ : ರೂ. 488.80
10 ಗ್ರಾಂ : ರೂ. 611
100 ಗ್ರಾಂ : ರೂ.6110
1 ಕೆಜಿ : ರೂ. 61,100
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,100 ರೂ, ಮೈಸೂರು- 61,100 ರೂ., ಮಂಗಳೂರು- 61,100 ರೂ., ಮುಂಬೈ- 55,200 ರೂ, ಚೆನ್ನೈ- 61,100 ರೂ ದೆಹಲಿ- 55,200 ರೂ, ಹೈದರಾಬಾದ್- 61,100 ರೂ, ಕೊಲ್ಕತ್ತಾ- 55,200 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕಸ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಇದೆ