ಡಾಕ್ಟರೇಟ್ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ
ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ಬ್ಯುಸಿ ಆಗಿದ್ದಾರೆ. ಅವರಿಗೆ ಡಾಕ್ಟಾರೇಟ್ ಸಿಕ್ಕಿರುವುದು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ.
ನಟಿ ಪ್ರಿಯಾಂಕಾಗೆ, ಕಲೆ ಮತ್ತು ಸಾಮಾಜಿಕ ಕಾರ್ಯಕ್ಕೆ ಡಾಕ್ಟರೇಟ್ ಸಿಕ್ಕಿದೆ. ಈ ಗೌರವ ನೀಡಿರುವುದು ಅವರಿಗೆ ತುಂಬಾನೇ ಖುಷಿಯಾಗಿದ್ದು, ನನಗೆ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಿವೆ ಎಂದಿದ್ದಾರೆ.
ಅನೇಕ ಸಿನಿಮಾಗಳಲ್ಲಿ ಪ್ರಿಯಾಂಕಾ ತೊಡಗಿಕೊಂಡಿದ್ದಾರೆ. ಡಾಕ್ಟರೇಟ್ ಸಿಕ್ಕಿರಿವುದು ಉಪೇಂದ್ರ ಅವರ ಮನೆಯಲ್ಲಿ ಸಂತೋಷ ತಂದಿದೆಯೆಂದು ಪ್ರಿಯಾಂಕಾ ಅವರು ಮಾತನಾಡಿದ್ದಾರೆ.