ಪುರುಷರು ತಂದೆಯಾದಾಗ ರಜೆ ಹಾಕಬಹುದು! ಹೇಗೆ ಎಷ್ಟು ದಿನ ?
ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ತಾಯಿ ಮತ್ತು ತಂದೆ ಇಬ್ಬರಿಗೂ ಹೆಚ್ಚಾಗಿರುತ್ತದೆ. ವಿವಿಧ ದೇಶಗಳಲ್ಲಿ ಪುರುಷರಿಗೆ ಹೆರಿಗೆ ರಜೆ ನೀಡಲಾಗುತ್ತದೆ. 1980 ಮತ್ತು 1990 ರ ದಶಕದಿಂದಲೂ ಸ್ವೀಡನ್ ಮತ್ತು ಎಸ್ಟೋನಿಯಾದಂತಹ ದೇಶಗಳಲ್ಲಿ ಹೆರಿಗೆ ರಜೆ ಜಾರಿಯಲ್ಲಿದೆ.
ಭಾರತದಲ್ಲಿ ಈ ಪದ್ಧತಿ ಜಾರಿಗೆ ಬಂದು ಕೆಲವೇ ವರ್ಷಗಳು ಆಗಿವೆ. 2 ವಾರಗಳವರೆಗೆ ಹೆರಿಗೆ ರಜೆ ತೆಗೆದುಕೊಳ್ಳಲು ತಂದೆಗೆಅವಕಾಶವಿದೆ. ಮೈಕ್ರೋಸಾಫ್ಟ್ ತಮ್ಮ ಪುರುಷ ಉದ್ಯೋಗಿಗಳಿಗೆ 6 ವಾರಗಳವರೆಗೆ ಹೆರಿಗೆ ರಜೆಯನ್ನು ನೀಡುತ್ತದೆ. Zomato ಫುಡ್ ಡೆಲಿವರಿ ಕಂಪನಿಯು 26 ವಾರಗಳವರೆಗೆ ಮತ್ತು 6 ತಿಂಗಳವರೆಗೆ ಹೆರಿಗೆ ರಜೆಯನ್ನು ನೀಡುತ್ತದೆ.
ಮಕ್ಕಳ ಆರೈಕೆ ರಜೆ ಮಗುವಿಗೆ 3 ವರ್ಷಕ್ಕಿಂತ ಕಡಿಮೆ ಇರುವವರೆಗೆ ಅದನ್ನು ಯಾವುದೇ ಸಮಯದಲ್ಲಿ ವಿನಂತಿಸಬಹುದು