ಆಭರಣ ಪ್ರಿಯರೇ ನಿಮಗೆ ಗುಡ್ ನ್ಯೂಸ್ | ಇಂದು ಕುಸಿತ ಕಂಡ ಚಿನ್ನ ಬೆಳ್ಳಿ ಬೆಲೆ

ಭಾರತದಲ್ಲಿ ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು 270 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 500 ರೂ. ಇಳಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,760
8 ಗ್ರಾಂ – ರೂ. 38,080
10 ಗ್ರಾಂ – ರೂ.47,600
100 ಗ್ರಾಂ – ರೂ. 4,76,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,193
8 ಗ್ರಾಂ- ರೂ.41,544
10 ಗ್ರಾಂ- ರೂ.51,930
100 ಗ್ರಾಂ -ರೂ. 5,19,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,720 ( 22 ಕ್ಯಾರೆಟ್) ರೂ.52,060( 24 ಕ್ಯಾರೆಟ್)
ಮುಂಬೈ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ದೆಹಲಿ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಬೆಂಗಳೂರು : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಹೈದರಾಬಾದ್ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಕೇರಳ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಮಂಗಳೂರು : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಮೈಸೂರು : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 67.70
8 ಗ್ರಾಂ : ರೂ. 541.60
10 ಗ್ರಾಂ : ರೂ. 677
100 ಗ್ರಾಂ : ರೂ.6,770
1 ಕೆಜಿ : ರೂ. 67,700

ಇಂದಿನ ಬೆಳ್ಳಿಯ ದರ:

ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,400 ರೂ. ಇದ್ದುದು ಇಂದು 61,900 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,700 ರೂ, ಮೈಸೂರು- 67,700 ರೂ., ಮಂಗಳೂರು- 67,700 ರೂ., ಮುಂಬೈ- 61,900 ರೂ, ಚೆನ್ನೈ- 67,700 ರೂ, ” ದೆಹಲಿ- 61,900 ರೂ, ಹೈದರಾಬಾದ್- 67,700 ರೂ, ಕೊಲ್ಕತ್ತಾ- 61,900 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಇಳಿಕೆ ಕಂಡುಬಂದಿದೆ.

Leave A Reply

Your email address will not be published.