12 ಹುಡುಗಿಯರ ಬಾಯ್ ಫ್ರೆಂಡ್ ಗಾಗಿ ನಡೆಯಿತು ನಿನ್ನೆಯ ಬಾಲಕಿಯರ ಫೈಟ್| ಒಬ್ಬಳ ಜೊತೆ ಡೇಟಿಂಗ್ ಹೋಗಿದ್ದೇ ಡಿಶುಂ ಡಿಶುಂ ಗೆ ಕಾರಣ!!!

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಭಾರೀ ಸದ್ದು ಮಾಡಿದ ಸುದ್ದಿ ಏನೆಂದರೆ ಅದುವೇ ಬೆಂಗಳೂರಿನ ಬಿಷಪ್ ಕಾಟನ್ ಹುಡುಗಿಯರ ಫೈಟಿಂಗ್ ವೀಡಿಯೋ. ನಡು ರಸ್ತೆಯಲ್ಲಿ ಮುಲಾಜಿಲ್ಲದೇ, ಹಾಕಿಸ್ಟಿಕ್ ಹಿಡಿದು ಜಗಳ ಮಾಡಿದ್ದೇ ಮಾಡಿದ್ದು…

 

ಆರಂಭದಲ್ಲಿ ಬಿಷನ್ ಕಾಟನ್ ಹಾಗೂ ಇನ್ನೊಂದು ಶಾಲೆಯ ವಿದ್ಯಾರ್ಥಿನಿಯರ ಮಧ್ಯೆ ಶಾಲಾ ವಿಚಾರಕ್ಕೆ ನಡೆಸ ಜಗಳ ಅಂತಾ ಹೇಳಲಾಗಿತ್ತು. ಆದರೆ ಇದೀಗ ಬಾಯ್ ಫ್ರೆಂಡ್ ವಿಚಾರಕ್ಕಾಗಿ ವಿದ್ಯಾರ್ಥಿನಿಯರು ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು. ಈ ಗಲಾಟೆಯ ಹಿಂದಿರುವ ಹೀರೋನೇ… ಯೋಗೇಶ್ ಎಂಬಾಂತನಂತೆ. ಆತ 12 ಜನ ಹುಡುಗಿಯರ ಬಾಯ್ ಫ್ರೆಂಡ್ ಅಂತೆ. ಜಗಳಕ್ಕೆ ಕಾರಣ ಏನು ಅಂದರೆ ಈತ ಇನ್ನೊಬ್ಬಳೊಂದಿಗೆ ಡೇಟಿಂಗ್ ಹೋಗಿದ್ದೇ ಈ ಹೈಡ್ರಾಮಾಕ್ಕೆ ಕಾರಣ ಎನ್ನಲಾಗಿದೆ. ಇನ್ನು ಇದೇ ವಿಚಾರವನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

Leave A Reply

Your email address will not be published.