ವಿಟ್ಲ : ಸ್ಕೂಲ್ ಬಸ್ ಮತ್ತು ಕಾರು ಡಿಕ್ಕಿ | ವಿದ್ಯಾರ್ಥಿಗಳು ಪಾರು ದಕ್ಷಿಣ ಕನ್ನಡ By ಹೊಸಕನ್ನಡ ನ್ಯೂಸ್ On Mar 17, 2022 Share the Article ವಿಟ್ಲ : ಕುಡ್ತಮುಗೇರು ಸಮೀಪದ ಮಂಕಡೆಯ ಕಲ್ಕಾಜೆ ಎಂಬಲ್ಲಿ ಸ್ಕೂಲ್ ಬಸ್ ಮತ್ತು ಕಾರಿನ ನಡುವೆ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಬಸ್ಸಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.