Flipkart ನಿಂದ ಉದ್ಯೋಗವಕಾಶ | ಅನುಭವಿ ಹಾಗೂ ಫ್ರೆಶರ್ ಗಳಿಗೂ ವಿಪುಲ ಅವಕಾಶ | ಈ ಕೂಡಲೇ ಅರ್ಜಿ ಸಲ್ಲಿಸಿ

ದೇಶದ ಬಹುದೊಡ್ಡ ಇ-ಕಾಮರ್ಸ್ ಕಂಪನಿ ಪ್ಲಿಪ್ ಕಾರ್ಟ್ ನಿಂದ 14 ವಿವಿಧ ಪದನಾಮಗಳ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

 

ಹುದ್ದೆಯ ಹೆಸರು :

ಸಾಫ್ಟ್‌ವೇರ್ ಇಂಜಿನಿಯರ್

ಅಸೋಸಿಯೇಟ್ ಸಾಫ್ಟ್ ವೇರ್ ಇಂಜಿನಿಯರ್

ಆರ್ಕಿಟೆಕ್ಟ್

ಬ್ಯುಸಿನೆಸ್ ಫೈನಾನ್ಸಿಯಲ್ ಪಾಟ್ನರ್

ಕಸ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್

ಅಸಿಸ್ಟೆಂಟ್ ಮ್ಯಾನೇಜರ್

ಬ್ಯುಸಿನೆಸ್ ಅನಾಲಿಸ್ಟ್

ಹೆಚ್ ಆರ್ ಪಾಟ್ನರ್

ಡಿಜಿಟಲ್ ಮಾರ್ಕೆಟಿಂಗ್

ಸೇಲ್ಸ್ ಅಸೋಸಿಯೇಟ್

ಫೈನಾನ್ಸ್

ಅಕೌಂಟೆಂಟ್

ಅನಾಲಿಸ್ಟ್

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 08-03-2022

ವೇತನ : ವಾರ್ಷಿಕ 12-15 ಲಕ್ಷ ವೇತನ

ಉದ್ಯೋಗ ಸ್ಥಳ : ವರ್ಕ್ ಫ್ರಮ್ ಹೋಮ್, ಆಫೀಸ್ ಎರಡು ಕಡೆ ಕೆಲಸ ನಿರ್ವಹಿಸಬಹುದು.

ಅರ್ಜಿ ಸಲ್ಲಿಸಲು ಲಿಂಕ್: bit.ly/3MIRpUQ

ವಿದ್ಯಾರ್ಹತೆ : ಬಿಇ ಸಿಎಸ್/ ಬಿ.ಟೆಕ್/ ಎಂಬಿಎ/ ಕಾಮರ್ಸ್ ಪದವಿ/ ಸಿಎ/ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್/ ಇತರೆ ವಿದ್ಯಾಭ್ಯಾಸ ಪಡೆದವರು ಅರ್ಜಿ ಸಲ್ಲಿಸಬಹುದು.

ವರ್ಕ್ ಫ್ರಮ್ ಹೋಮ್ ಜಾಬ್ ಗೂ ಅವಕಾಶವಿದ್ದು, ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

ರೆಸ್ಯೂಮ್, ಆಧಾರ್ ಕಾರ್ಡ್, ಶೈಡ ದಾಖಲೆಗಳು, ವಿಶೇಷ ಕೋರ್ಸ್ ಪಡೆದಿದ್ದಲ್ಲಿ ಪ್ರಮಾಣ ಪತ್ರ, ಭಾವಚಿತ್ರ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ( ನೇರ / ಆನ್ಲೈನ್) ನಡೆಸಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ವೆಬ್ ಲಿಂಕ್ ಕ್ಲಿಕ್ ಮಾಡಿ, ಓಪನ್ ಪೇಜ್ ನಲ್ಲಿ ಅಗತ್ಯ ಮಾಹಿತಿ ನೀಡಿ ರಿಜಿಸ್ಟರ್ ಮಾಡಿ ನಂತರ ಅರ್ಜಿ ಸಲ್ಲಿಸಬೇಕು.

Leave A Reply

Your email address will not be published.