ಸ್ಥಳೀಯ ಸಂಸ್ಥೆ ಚುನಾವಣೆ : ಕರಾವಳಿಯಲ್ಲಿ ಬಿಜೆಪಿ ಮುನ್ನಡೆ | ವಿಟ್ಲ,ಕೋಟೆಕಾರು ಪಟ್ಟಣ ಪಂಚಾಯತ್, ಕಾಪು ಪುರಸಭೆಯ ಚುನಾವಣೆ
ಕರಾವಳಿಯಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಉಡುಪಿ ಜಿಲ್ಲೆಯ ಕಾಪು ಪುರಸಭೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತವಾಗಿದೆ. ವಿಟ್ಲ ಪಟ್ಟಣ ಪಂಚಾಯಿತಿ ಸದ್ಯ ಬಿಜೆಪಿ ಕಾಂಗ್ರೆಸ್ 2-1 ಹೋರಾಟದಲ್ಲಿದ್ದ ಕೆಲ ಗಂಟೆಯಲ್ಲಿ ಫಲಿತಾಂಶ ಹೊರಬೀಳಬಹುದು. ಈ ಹೊತ್ತಿನ ಬಲಾಬಲ ಈ ಕೆಳಗಿನಂತಿದೆ:
ಕಾಪು ಪುರಸಭೆ
ಕಾಂಗ್ರೆಸ್-7
ಜೆಡಿಎಸ್-1
ಇತರ-3
ವಿಟ್ಲ ಪ.ಪಂ.
ಇತರ-1
ಬಿಜೆಪಿ- 6
ಕಾಂಗ್ರೆಸ್-3