ಇಂದು ಕರಾವಳಿ ಕೊಂಚ ನಿರಾಳ | ದ.ಕ 1 ಪಾಸಿಟಿವ್,ಉಡುಪಿ ನಿರಾಳ

Share the Article

ಏಕಾಏಕಿ ಏರುತ್ತಿದ್ದ ದಕ್ಷಿಣಕನ್ನಡ ಉಡುಪಿಯ ಸೋಂಕಿತರ ಸಂಖ್ಯೆ ನಿನ್ನೆಯ ತನಕ ಗಾಬರಿ ಹುಟ್ಟಿಸುತಿತ್ತು. ಇದೀಗ ಹೆಲ್ತ್ ಬುಲೆಟಿನ್ ಹೊರಬಿದ್ದಿದ್ದು, ದಕ ದಲ್ಲಿ ಓರ್ವ ರಿಗೆ ಸೋಂಕಿತ ಪತ್ತೆಯಾಗಿದೆ. ಉಡುಪಿಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಇದು ಕೊಂಚ ನಿರಾಳ ಎನಿಸಿದೆ.

ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದ್ದು ಮೇ.22ರಂದು ಒಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ಆಗಿದ್ದ ಬೆಳ್ತಂಗಡಿ ತಾಲೂಕಿನ ಅರಂಬೋಡಿಯ 28 ರ ಯುವತಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದ.ಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.