Home ದಕ್ಷಿಣ ಕನ್ನಡ BIGG NEWS: ಕರಾವಳಿಯಲ್ಲಿ ಹಾಡಹಗಲೇ ತಲವಾರು ತೋರಿಸಿ ಬೆದರಿಕೆ |ಯುವಕ ಅರೆಸ್ಟ್

BIGG NEWS: ಕರಾವಳಿಯಲ್ಲಿ ಹಾಡಹಗಲೇ ತಲವಾರು ತೋರಿಸಿ ಬೆದರಿಕೆ |ಯುವಕ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

ವಿಟ್ಲ : ವ್ಯಕ್ತಿಯೊಬ್ಬರಿಗೆ ತಲವಾರು ತೋರಿಸಿ ಬೆದರಿಸಿರುವ ಆರೋಪದಲ್ಲಿ ಯುವಕನನ್ನು ವಿಟ್ಲ ಪೊಲೀಸರು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉರಿಮಜಲು ಜಂಕ್ಷನ್ ನಲ್ಲಿ ಶರೀಫ್ ಎಂಬವರಿಗೆ ಆಫೀಲ್ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಉರಿಮಜಲು ಕಾರ್ಯಾಡಿ ನಿವಾಸಿ ಹಾಪಿಳ್ ಯಾನೆ ಅಪ್ಪಿ ಯಾನೆ ಆಫೀಲ್ ಬಂಧಿತ ಆರೋಪಿ ಎನ್ನಲಾಗಿದೆ.

ಹಾಫಿಕ್ ಗಾಂಜಾ ವ್ಯಸನಿಯಾಗಿದ್ದು, ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತಲವಾರು ಜಳಪಿಸಿದ್ದಾನೆ. ಹಾಡು ಹಗಲೇ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.