Home ದಕ್ಷಿಣ ಕನ್ನಡ ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣ | ಮೂರು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು,...

ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣ | ಮೂರು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆ‌ ಮುಂದೆ ಕಾರ್ಯಕರ್ತರ ಜಮಾವಣೆ

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿ: ವಾರದ ಹಿಂದೆ ಹಳೆಗೇಟು ಬಳಿ ನಡೆದ ತಲುವಾರು ದಾಳಿಗೆ ಸಂಬಂಧಿಸಿ ಮೂವರು ಪಿ ಎಫ್ ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆ ತಂದಿದ್ದು ಈ ಬಗ್ಗೆ ವಿಷಯ ತಿಳಿದ ಪಿ ಎಫ್ ಕಾರ್ಯಕರ್ತರು ಪೊಲೀಸ್ ಠಾಣೆಯ ಬಳಿ ಜಮಾಯಿಸಿದ ಘಟನೆ ಡಿ.14 ರಂದು ಬೆಳಿಗ್ಗೆ ನಡೆದಿದೆ.

ಪಿಎಫ್ ಐ ಮುಖಂಡರಾದ ಹಮೀದ್ ಮೆಜೆಸ್ಟಿಕ್ ಝಕಾರಿಯ ಕೊಡಿಪ್ಪಾಡಿ ಹಾಗೂ ಮುಸ್ತಫಾ ಎಂಬವರನ್ನು ವಿಚಾರಣೆಗಾಗಿ ಪೊಲೀಸರು ಠಾಣೆಗ ಕರೆತಂದಿದ್ದು ಈ ಹೆನ್ನೆಲೆಯಲ್ಲಿ ಠಾಣೆಯ ಹೊರೆಗಡೆ ರಸ್ತೆಯ ಬದಿ ಪಿ ಎಫ್ ಐ ಕಾರ್ಯಕರ್ತರು ಎಸ್. ಡಿ ಪಿ ಜಮಾವಣೆಗೊಂಡಿದ್ದಾರೆ. ಕಾರ್ಯಕರ್ತರು.