Home ದಕ್ಷಿಣ ಕನ್ನಡ ಮಂಗಳೂರು: ನಗರದ ಲಾಡ್ಜ್ ರೂಮ್ ನಲ್ಲಿ ವ್ಯಕ್ತಿಯ ಬೆತ್ತಲೆ ಮೃತದೇಹ, ಅನುಮಾನ ಗಾಢ – ಬಂದು...

ಮಂಗಳೂರು: ನಗರದ ಲಾಡ್ಜ್ ರೂಮ್ ನಲ್ಲಿ ವ್ಯಕ್ತಿಯ ಬೆತ್ತಲೆ ಮೃತದೇಹ, ಅನುಮಾನ ಗಾಢ – ಬಂದು ಹೋದ ಬುರ್ಖಾಧಾರಿ ಮಹಿಳೆ ಯಾರು?!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮಂಗಳೂರು ನಗರದ ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬರ ಬೆತ್ತಲಾಗಿರುವ ಮೃತದೇಹವೊಂದು ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾಗಿದೆ.

ಮೃತ ವ್ಯ ಬೆತ್ತಲೆಯಾಗಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದೀಗ ಮೃತ ವ್ಯಕ್ತಿಯನ್ನು ಕಾಸರಗೋಡು ಮೂಲದ ಚಿಪ್ಪಾರ್ ಪೋಸ್ಟ್ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ.

ವ್ಯಕ್ತಿಯ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಕೆಲ ಮಾತ್ರೆಗಳು ಪತ್ತೆಯಾಗಿದೆ. ವಿಚಿತ್ರ ಎಂಬಂತೆ ಮೃತ ವ್ಯಕ್ತಿಯನ್ನು ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಬಂದು ಭೇಟಿಯಾಗಿದ್ದಳು. ಆಕೆ ಬಂದು ಭೇಟಿಯಾದ ಬಗ್ಗೆ ಸಿಸಿ ಕ್ಯಾಮೆರದಲ್ಲಿ ದೃಶ್ಯವೊಂದು ಸೆರೆಯಾಗಿದ್ದು, ಪೊಲೀಸರ ತನಿಖೆ ಈಗ ಚುರುಕುಗೊಂಡಿದೆ. ಬುರ್ಕಾಧಾರಿ ಮಹಿಳೆಯ ಹುಡುಕಾಟದಲ್ಲಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ರೂಮಿನಲ್ಲಿ ಸಿಕ್ಕ ಮಾತ್ರೆಗಳಿಗೂ ಮಹಿಳೆಗೂ ಸಂಬಂಧ ಇದೆಯಾ, ಅಷ್ಟಕ್ಕೂ ಅವು ಯಾವ ಮಾತ್ರೆಗಳು, ಸೆಕ್ಸ್ ಗೆ ಬಳಸುವ ಮಾತ್ರೆಗಳ ? ವ್ಯಕ್ತಿ ಸೇವನೆಯಿಂದ ಸತ್ತಿದ್ದಾನ ಅಥವಾ….? ಹೀಗೆ ಹಲವು ಅನುಮಾನಗಳನ್ನು ಇಟ್ಟುಕೊಂಡು ಪೊಲೀಸರು ತನಿಖೆ ಶುರುಮಾಡಿದ್ದಾರೆ.