Home Jobs Recruitment: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ 250 ಹುದ್ದೆಗಳ ನೇಮಕಾತಿ! ಅರ್ಜಿ...

Recruitment: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ 250 ಹುದ್ದೆಗಳ ನೇಮಕಾತಿ! ಅರ್ಜಿ ಆಹ್ವಾನ!!!

Dakshina Kannada Recruitment

Hindu neighbor gifts plot of land

Hindu neighbour gifts land to Muslim journalist

Dakshina Kannada Recruitment: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸೈಯಿಂದ ಸೋಶಿಯಲ್‌ ಮೀಡಿಯಾ ಎಕ್ಸಿಕ್ಯೂಟಿವ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
ಒಟ್ಟು ಹುದ್ದೆ: 250
ತಿಳಿದಿರಬೇಕಾದ ಭಾಷೆ: ಕನ್ನಡ/ಇಂಗ್ಲೀಷ್/ ಹಿಂದಿ
ಮಾಸಿಕ ವೇತನ: 15 ರಿಂದ 20 ಸಾವಿರದವರೆಗೆ
ಸ್ಥಳ: ಮನೆಯಲ್ಲಿಯೇ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಬಳಸಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ವೆಬ್ಸೈಟ್‌ ಲಿಂಕ್‌ ಇಲ್ಲಿದೆ.

Dakshina Kannada Recruitment

ಇದನ್ನೂ ಓದಿ: Madikeri: ಮನೆಯೊಂದರ ಗೋಡೆ ಮೇಲೇರಿದ ಬೃಹತ್‌ ಗಾತ್ರದ ಉಡ!! ಇಣುಕಿ ನೋಡುತ್ತಿರುವುದು ಯಾರನ್ನು?