ಪುರುಷರೇ, ಮಹಿಳೆಯರ ಈ ಗುಟ್ಟು ನಿಮಗೆ ತಿಳಿದಿರಲಿ
ಮನುಷ್ಯನ ಮನಸ್ಸು ಚಂಚಲ. ಅದರಲ್ಲೂ ಮಹಿಳೆಯರ ಮನಸ್ಸು ಒಂದು ಕ್ಷಣ ಒಂಥರಾ ಇದ್ದರೆ, ಇನ್ನೊಂದು ಕ್ಷಣ ಬೇರೆ ಇರುತ್ತದೆ. ಹಾಗಾಗಿ ಮಹಿಳೆಯರ ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಹಾಗಾಗಿ ಮಹಿಳೆ ಚಂಚಲೆ ಎಂಬ ಹೆಸರು ಪಡೆದಿದ್ದಾಳೆ. ಇದರ ಜೊತೆಗೆ ಒಂದು ಹೆಣ್ಣು, ತನ್ನ ಸಂಗಾತಿ!-->…