ಯಾಸೀನ್ ಮಲಿಕ್ ಗೆ ಗಲ್ಲು ಶಿಕ್ಷೆ ಆಗಬೇಕೆಂದು ಮೃತ ಯೋಧನ ಪತ್ನಿಯ ಆಕ್ರೋಶ | ಜೀವಾವಧಿಗೆ ಮುಫ್ತಿ, ಫಾರೂಕ್ ಸೇರಿದಂತೆ ಪಾಕಿಸ್ತಾನದ ನಾಯಕರುಗಳ ಅಸಮಾಧಾನ !!

ಯಾಸಿನ್ ಮಲಿಕ್ ತಾನು ಮಾಡಿದ ಪಾಪ ಕೃತ್ಯಗಳಿಗೆ ಇದೀಗ ಜೀವನಪರ್ಯಂತ ಜೈಲಿನಲ್ಲಿ ಕೊಳೆಯುವ ಹಾಗೆ ಆಗಿದೆ. ಯಾಸಿನ್ ಮಲಿಕ್ ಗೆ ಜೀವಾವಧಿ ‌ಶಿಕ್ಷೆ ಘೋಷಣೆಯಾಗಿರುವ ಕಾರಣ ಪಾಕಿಸ್ತಾನದ ಭಯೋತ್ಪಾದಕರ ಮೇಲಿನ ಪ್ರೀತಿಯ ಬಗ್ಗೆಯೂ ಜಗತ್ತಿಗೆ ಗೊತ್ತಾಗಿದೆ. ಯಾಸಿನ್ ಮಲಿಕ್ ಅವರಂತಹ ನೀಚರಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ಹಣಕಾಸು ನೆರವು ನೀಡುತ್ತಿತ್ತು ಎಂಬುದು ನಂಬಲಾಗದ ಸತ್ಯವೇನಲ್ಲ. ಈ ನಡುವೆ, “ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್ ನನ್ನು 32 ವರ್ಷಗಳ ಕಾಲ ಹಾಯಾಗಿ ಸುತ್ತಾಡಲು ಬಿಟ್ಟು ಈಗ ಜೀವಾವಧಿ ಶಿಕ್ಷೆ …

ಯಾಸೀನ್ ಮಲಿಕ್ ಗೆ ಗಲ್ಲು ಶಿಕ್ಷೆ ಆಗಬೇಕೆಂದು ಮೃತ ಯೋಧನ ಪತ್ನಿಯ ಆಕ್ರೋಶ | ಜೀವಾವಧಿಗೆ ಮುಫ್ತಿ, ಫಾರೂಕ್ ಸೇರಿದಂತೆ ಪಾಕಿಸ್ತಾನದ ನಾಯಕರುಗಳ ಅಸಮಾಧಾನ !! Read More »