Bengaluru Kambala winners: ಬೆಂಗಳೂರು ಕಂಬಳಕ್ಕೆ ವೈಭವೋಪೇತ ತೆರೆ: ಯಾವ ವಿಭಾಗದಲ್ಲಿ ಯಾರು ಜಯಶಾಲಿ, ಫೈನಲ್ ನಲ್ಲಿ…
Bengaluru Kambala winners : ಸಮಸ್ತ ಕನ್ನಡಿಗರಲ್ಲಿ ಸಂಚಲನ ಮತ್ತು ಆಸಕ್ತಿ ಸೃಷ್ಟಿಸಿದ, ಕರಾವಳಿಯ ವಿಶಿಷ್ಟ ಮತ್ತು ವೈಬ್ರoಟ್ ಕಂಬಳಕ್ಕೆ (Karavali Kambala) ಅದ್ದೂರಿ ತೆರೆ ಬಿದ್ದಿದೆ. ನಡೆದ ಒಟ್ಟು 6 ವಿಭಾಗಗಳ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಶನಿವಾರ…