Browsing Tag

Rippan swamy movie first look

‘ರಿಪ್ಪನ್ ಸ್ವಾಮಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಶ್ವಿನಿ ಚಂದ್ರಶೇಖರ್

ಚಂದನವನದಲ್ಲಿ ವಿಭಿನ್ನ ರೀತಿಯ ಕಥಾನಕ ಚಿತ್ರಗಳ ನಿಟ್ಟಿನಲ್ಲಿ ಇದೀಗ ಚಿನ್ನಾರಿ ಮುತ್ತ ವಿಜಯರಾಘವೇಂದ್ರ ನಟನೆಯ ಮಾಸ್‌ ಕಥೆಯನ್ನು ಒಳಗೊಂಡಿರುವ "ರಿಪ್ಪನ್‌ ಸ್ವಾಮಿ" ಸಿನಿಮಾದ ಫಸ್ಟ್‌ ಲುಕ್‌ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದನ್ನು ಮಾಡಿತ್ತು.