News Everest and MDH Masala: ಎವರೆಸ್ಟ್, ಎಂಡಿಎಚ್ ಮಸಾಲೆಯಲ್ಲಿ ಕ್ಯಾನ್ಸರ್ ಬರುವ ಅಂಶ ಪತ್ತೆ-ನೇಪಾಳದಲ್ಲಿ ನಿಷೇಧ ಹೊಸಕನ್ನಡ ನ್ಯೂಸ್ May 18, 2024 Everest and MDH Masala: ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಯಲ್ಲಿ ಹಾನಿಕಾರಕ, ರಾಸಾಯಾನಿಕ ಅಂಶಗಳಿವೆ ಎಂದು ಈಗಾಗಲೇ ನಿಷೇಧ ಮಾಡಿದ್ದು, ಇದೀಗ ಈ ಸರದಿಗೆ ನೇಪಾಳ ಕೂಡಾ ಸೇರಿದೆ.