ಕೃಷಿ Nano Liquid DAP: ರೈತರಿಗೆ ಗುಡ್ ನ್ಯೂಸ್ ; ನ್ಯಾನೊ ಲಿಕ್ವಿಡ್ ಡಿಎಪಿ ಗೊಬ್ಬರ ಬಿಡುಗಡೆಗೆ ಕೇಂದ್ರ ಸರ್ಕಾರ… ವಿದ್ಯಾ ಗೌಡ Mar 5, 2023 ಇತ್ತೀಚಿನ ದಿನದಲ್ಲಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗಿದೆ. ಕೃಷಿಗೆ ಗೊಬ್ಬರ ಅತ್ಯವಶ್ಯಕ. ಫಸಲು ಚೆನ್ನಾಗಿ ಬರಬೇಕು ಅಂದ್ರೆ ಅದಕ್ಕೆ ಬೇಕಾದ ಅಂಶಗಳನ್ನು ನೀಡಬೇಕು.