ಉಡುಪಿ Udupi: ನಾಗರಪಂಚಮಿ ಸಂಭ್ರಮ- ಉಡುಪಿಯಲ್ಲಿ ಉರಗ ತಜ್ಞರಿಂದ ನಿಜ ನಾಗನಿಗೆ ಅಭಿಷೇಕ, ಪೂಜೆ ಆರುಷಿ ಗೌಡ Aug 10, 2024 Udupi: ನಾಗರ ಪಂಚಮಿ ಪ್ರಯುಕ್ತ ನಾಡಿನೆಲ್ಲೆಡೆ ಭಕ್ತರು ಕಲ್ಲ ನಾಗನಿಗೆ ಹಾಲೆರೆದರೆ ಉಡುಪಿ(Udupi)ಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ.