Browsing Tag

Mumbai local train

ಆತ ತೀರಾ ಬಡವ, ಆದರೆ ಪ್ರೀತಿಗೆ ಬಡತನವಿಲ್ಲ…ಲೋಕಲ್ ಟ್ರೈನ್ ನಲ್ಲಿ ತಂದೆ ಮಗಳ ಪ್ರೀತಿಯ ಸುಂದರ ದೃಶ್ಯ!!!

ತಂದೆ ಮಗಳ ಸಂಬಂಧದ ವೀಡಿಯೋ ಇದು. ಆತ ಬಡವನಾದರೂ, ಪ್ರೀತಿಗೆ ಬಡತನವಿಲ್ಲ. ಹೌದು, ಆತ ತೀರಾ ಬಡವ. ಈ ತಂದೆಯ ನಿರ್ಮಲ ಪ್ರೀತಿಗೆ ನಿಜಕ್ಕೂ ಕೋಟಿ ಹಣ ಕೂಡಾ ಸಾಟಿಯಿಲ್ಲ. ತಂದೆ ಹಾಗೂ ಮಗಳ ನಡುವಿನ ಸಂಬಂಧ ತುಂಬಾ ಅಮೋಘವಾದುದು. ಅದು ಬಡತನವೇ ಇರಲಿ ಸಿರಿತನವೇ ಇರಲಿ ಪ್ರೀತಿಗೆ ಯಾವುದೇ ಕೊರತೆ