News Kolkata: ಬಾಲ್ ಎಂದು ಬಾಂಬ್ ಎತ್ತಿಕೊಂಡ ಮಕ್ಕಳು, ತೀವ್ರ ಸ್ಫೋಟ! ಸ್ಫೋಟದಲ್ಲಿ ಐವರಿಗೆ ಗಾಯ Mallika Jun 19, 2023 ಕೋಲ್ಕತ್ತಾ ಪಶ್ಚಿಮ ಬಂಗಾಳದ ಪಚಾಯತ್ ಚುನಾವಣೆಗೂ ಮೊದಲೇ ಮುರ್ಷಿದಾಬಾದ್ನ ಜಂಗಿಪುರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.