Browsing Tag

Idols for vastu dosha removal

Vastu Tips for House: ಮನೆಯ ಈ ಭಾಗದಲ್ಲಿ ಈ ಮೂರ್ತಿ ಇಟ್ಟರೆ ಧನಪ್ರಾಪ್ತಿ ಖಂಡಿತ !

ಜೀವನ ಎಷ್ಟೇ ಆಧುನಿಕ ಆಗಿದ್ದರೂ ಸಹ ದೇವರ ಮೇಲಿನ ನಂಬಿಕೆಗಳು ತನ್ನ ಅಸ್ತಿತ್ವ ಬಿಟ್ಟು ಕೊಡುವುದಿಲ್ಲ. ಕೆಲವೊಮ್ಮೆ ಜನರ ನಂಬಿಕೆ ಶೈಲಿ ಬದಲಾಗಿರಬಹುದು ಅಷ್ಟೇ. ಹೌದು ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಎಲ್ಲಾ ವಸ್ತುಗಳು ಖಂಡಿತವಾಗಿಯೂ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ