Interesting Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ : ಅಸಲಿಗೆ ಈ ಖಾದ್ಯ ಯಾವ ದೇಶದ್ದು ಗೊತ್ತಾ..? ಆರುಷಿ ಗೌಡ Apr 14, 2024 Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇಡ್ಲಿಯನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಭಕ್ಷ್ಯವೆಂದು ಪರಿಗಣಿಸಲಾಗುತ್ತದೆ