Food Tips: ಹುಳಿ ಬಂದಿರೋ ಹಿಟ್ಟಲ್ಲಿ ಇಡ್ಲಿ- ದೋಸೆ ಮಾಡಿ ತಿಂತೀರಾ ?! ಯಪ್ಪಾ ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ ?!
Food Tips : ಬೆಳಗ್ಗಿನ ಉಪಾಹಾರದ (Food Tips) ಮೆನುವಿನಲ್ಲಿ ಇಡ್ಲಿ, ದೊಸೆ ಕೂಡ ಒಂದು. ಇಡ್ಲಿ ಮತ್ತು ದೋಸೆ ತಯಾರಿಸಲು ಹಿಟ್ಟನ್ನು ಹಿಂದಿನ ದಿನವೇ ತಯಾರಿಸಲಾಗುತ್ತದೆ. ಹಾಗಾಗಿ ಹೆಚ್ಚಾಗಿ ಹಿಟ್ಟು ಹುದುಗಿ ಬರುತ್ತದೆ. ಸಾಮಾನ್ಯವಾಗಿ ಹಿಟ್ಟು ಹುದುಗಿದಷ್ಟು ಒಳ್ಳೆಯದು ಎಂದು ಹೇಳಲಾಗುತ್ತದೆ.…