Interesting cow Urine : ಗೋಮೂತ್ರ ಮಾನವ ಬಳಕೆಗೆ ಒಳ್ಳೆಯದಲ್ಲ- ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ IVRI !!! ಕಾವ್ಯ ವಾಣಿ Apr 11, 2023 ಗೋಮೂತ್ರವು (Cow Urine) ಮಾನವನ ನೇರ ಸೇವನೆಗೆ ಸೂಕ್ತವಲ್ಲ ಏಕೆಂದರೆ ಇದು ಅಪಾಯಕಾರಿ ಬ್ಯಾಕ್ಟಿರಿಯಾವನ್ನು ಹೊಂದಿರಬಹುದು.