ಉಡುಪಿ Udupi: ಉಡುಪಿ ಗರುಡಗ್ಯಾಂಗ್‌ಗೆ ಉಪ್ಪಿನಂಗಡಿ ಯುವತಿಯಿಂದ ಹಣಕಾಸಿನ ನೆರವು; ಬಂಧನ ಆರುಷಿ ಗೌಡ Jul 12, 2024 Udupi: ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಹಣದ ನೆರವು ನೀಡಿದ ಕಾರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ಗೆಳತಿಯನ್ನು ಉಡುಪಿ ಪೊಲೀಸರು ಬಂಧನ ಮಾಡಿದ್ದಾರೆ.