‘ಗಾಂಧಿ ಗೋಡ್ಸೆ-ಏಕ್ ಯುದ್ಧ್’ ರಿಲೀಸ್ ಗೂ ಮುನ್ನ ನಿರ್ದೇಶಕರಿಗೆ ಬೆದರಿಕೆ! ರಾಜ್ ಕುಮಾರ್ ಸಂತೋಷಿಯಿಂದ…
ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಜನವರಿ 30ಕ್ಕೆ ಗಾಂಧೀಜಿ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಜನವರಿ 26ರಂದು ತೆರೆ ಮೇಲೆ ತರಲಾಗುತ್ತದೆ. ಆದರೀಗ ಸಿನಿಮಾ ರಿಲೀಸ್ಗೂ!-->…