ಪುನೀತ್ ನಟನೆಯ ‘ಗಂಧದ ಗುಡಿ ‘!ಸಿನಿಮಕ್ಕೆ ಫುಲ್ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಕೋಟಿ ಕೋಟಿ ಜನರ ಮನಸ್ಸನ್ನು ಗೆದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿದರು ಸಹ ಅವರ ನೆನಪುಗಳು, ದಾನ ಧರ್ಮಗಳು, ನಿಸ್ವಾರ್ಥ ಸೇವೆಗಳು ಇಂದು ಅಜರಾಮರವಾಗಿ ಉಳಿದಿದೆ.
ಅಲ್ಲದೆ ಇಂದು ರಾಜ್ಯಾದ್ಯಂತ ಪುನೀತ್ ರಾಜ್ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾ ಇಂದು!-->!-->!-->…