ಇನ್ನೇನು ಬೆಂಗಳೂರು ತಲುಪಬೇಕು ಎಂದು ಹೊರಟಿದ್ದ ಮೂವರು ಗೆಳೆಯರ ದುರಂತ ಅಂತ್ಯ!!! ರೈಲು ತಡವಾಯಿತು-ಮೂವರ ಸಾವು…
ಕೆರೆ ಬಳಿಗೆ ಪಾರ್ಟಿ ಮಾಡಲು ತೆರಳಿದ್ದ ಮೂವರು ಸ್ನೇಹಿತರು ತೆಪ್ಪ ಮಗುಚಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದಾಗ ರೈಲು ತಡವಾಗುತ್ತದೆ ಎಂಬ ಮಾಹಿತಿ ಬಂದಿದ್ದು,ಈ ಹಿನ್ನೆಲೆಯಲ್ಲಿ ಕೆರೆ ಬಳಿಗೆ ತೆರಳಿದ್ದ ವೇಳೆ ಘಟನೆ!-->…