ರಾಜಕೀಯ CM Siddaramaiah: ಹೀಗೆ ಮಾಡಿದ್ರೆ ಅದು ನಿಜಕ್ಕೂ ದೇವರಿಗೆ ಮಾಡೋ ಅವಮಾನ ಅಲ್ವೇ- ಸಿದ್ದರಾಮಯ್ಯ !! ಭಾರೀ ಕುತೂಹಲ… ಪ್ರವೀಣ್ ಚೆನ್ನಾವರ Sep 7, 2023 ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸುವುದು ದೇವರಿಗೆ ಮಾಡುವ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.