ರಾಕಿ ಭಾಯ್ ಬಗ್ಗೆ ನುಡಿದ ಸ್ಪೋಟಕ ಭವಿಷ್ಯ ನಿಜವಾಗುತ್ತಾ?

ಕೆಜಿಎಫ್ 2 ಯಶಸ್ಸಿನ ಬಳಿಕ ಇದೀಗ ಜ್ಯೋತಿಷಿಗಳು ರಾಕಿಂಗ್​ ಸ್ಟಾರ್​ ಯಶ್​ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಯಶ್​ ಅವರ ಭವಿಷ್ಯ ನುಡಿಯುತ್ತಿದ್ದಾರೆ.ಇದೀಗ ರಾಕಿ ಭಾಯ್​ ಅವರ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ವಿಚಾರ ನೋಡಿದ ಅಭಿಮಾನಿಗಳು ನಿಜಕ್ಕೂ ಇದು ಆಗುತ್ತಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಯಶ್ ಈಗ ಎಲ್ಲಾ ಭಾಷೆಯಲ್ಲೂ ಪ್ರಸಿದ್ಧಿ ಮತ್ತು ಹೆಸರು ಪಡೆದಿದ್ದು, ಅಭಿಮಾನಿಗಳ ಬಳಗ ಹೆಚ್ಚಿಸಿಕೊಂಡಿದ್ದಾರೆ ಹಾಗಾಗಿ ಈ ಭವಿಷ್ಯ ಸತ್ಯ ಆಗಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಶೋಮಾರ್ಗ ಸಂಸ್ಥೆಯ ಮೂಲಕ ಅನೇಕ …

ರಾಕಿ ಭಾಯ್ ಬಗ್ಗೆ ನುಡಿದ ಸ್ಪೋಟಕ ಭವಿಷ್ಯ ನಿಜವಾಗುತ್ತಾ? Read More »