ಸಿನೆಮಾ-ಕ್ರೀಡೆ Shruti Shanumga Priya: ಹೃದಯಾಘಾತ, ಮದುವೆಯಾದ ಒಂದೇ ವರ್ಷಕ್ಕೆ ಸಾವಿಗೀಡಾದ ಖ್ಯಾತ ಕಿರುತೆರೆ ನಟಿಯ ಗಂಡ! ಮಲ್ಲಿಕಾ ಪುತ್ರನ್ Aug 4, 2023 ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯಾ ( Shruti Shanumga Priya) ಅವರ ಪತಿ ಅರವಿಂದ್ ಶೇಖರ್ ಅವರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ.