Browsing Tag

Arabic language

Viral Video: ಅರೇಬಿಕ್‌ ಬರಹದ ಉಡುಪು ಧರಿಸಿದ ಮಹಿಳೆ: ಆಕ್ರೋಶಗೊಂಡ ಜನಸಮೂಹ

lahore: ಮಹಿಳೆಯೋರ್ವರು ಅರೇಬಿಕ್‌ ಬರಹದ ಉಡುಪೊಂದನ್ನು ಧರಿಸಿ ಬಂದಿದ್ದಕ್ಕೆ ಗುಂಪೊಂದು ತರಾಟೆ ತಗೊಂಡಿರುವ ಘಟನೆಯೊಂದು ನಡೆದಿದ್ದು, ಈ ಘಟನೆಯ ವೀಡಿಯೋ ವೈರಲ್‌ ಆಗಿದೆ. ಈ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ಮಹಿಳೆಯೋರ್ವರು ಅರೇಬಿಕ್‌ ಭಾಷೆಯ ಮುದ್ರಣದ ಬರಹವಿರುವ ಉಡುಪನ್ನು…