News Viral Video: ಬಾಯ್‌ಫ್ರೆಂಡ್ ಮೇಲೆ ಮುನಿದು 80 ಫೀಟ್ ಹೈ ಟೆನ್ಶನ್ ಟವರ್ ಹತ್ತಿ ಯುವತಿಯ ಹೈ ಡ್ರಾಮಾ; ಕಂಗಾಲು ಯುವಕ… ವಿದ್ಯಾ ಗೌಡ Aug 7, 2023 ಯುವತಿಯೊರ್ವಳು ಬಾಯ್‌ಫ್ರೆಂಡ್ ಮೇಲೆ ಮುನಿದು 80 ಫೀಟ್ ಹೈ ಟೆನ್ಶನ್ ಟವರ್ ಹತ್ತಿ ಹೈ ಡ್ರಾಮಾ ಮಾಡಿದ್ದಾಳೆ. ಈಕೆಯ ವರ್ತನೆಯಿಂದ ಕಂಗಾಲಾದ ಯುವಕ ತಾನೂ ಕಂಬ ಏರಿದ್ದಾನೆ