News 2000 Note Exchange: 2 ಸಾವಿರ ರೂ. ನೋಟಿನ ಹೊಸ ಅಪ್ಡೇಟ್ ; ಈವರೆಗೆ ಎಷ್ಟು ಕೋಟಿ ಹಣ ಬ್ಯಾಂಕ್ ವಾಪಾಸ್ ಬಂದಿದೆ… ವಿದ್ಯಾ ಗೌಡ Jun 26, 2023 ಸೆಪ್ಟೆಂಬರ್ (September) 30ರವರೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ (2000 Note Exchange News) ಮಾಡಿಕೊಳ್ಳಬಹುದಾಗಿದೆ.